ಚುರುಮುರಿ 
ಅಡುಗೆ

ಚುರುಮುರಿ ಅಥವಾ ಖಾರದ ಮಂಡಕ್ಕಿ

ಚುರುಮುರಿ ಅಥವಾ ಖಾರದ ಮಂಡಕ್ಕಿ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ಕಡಲೆ ಪುರಿ- 2ಕಪ್
  • ಈರುಳ್ಳಿ- 1
  • ಟಮೊಟೋ-1
  • ಕ್ಯಾರೆಟ್ -1
  • ಕೊತ್ತಂಬರಿ ಸೊಪ್ಪು
  • ಎಣ್ಣೆಯಲ್ಲಿ ಕರಿದ ಕಡಲೆಕಾಯಿ ಬೀಜ 1/2 ಕಪ್
  • ಮಿಕ್ಸ್ಚರ್- 2 ಟೇಬಲ್ ಸ್ಪೂನ್
  • ಒಣಮೆಣಸಿನಕಾಯಿ ಪುಡಿ
  • ನಿಂಬೆ ರಸ- 1 ಚಮಚ
  • ಅಡುಗೆ ಎಣ್ಣೆ-1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
  • ಮೊದಲಿಗೆ ಒಂದು ದೊಡ್ಡ ಪಾತ್ರೆಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಟಮೊಟೋ, ತುರಿದ ಕ್ಯಾರೆಟ್, ಹಾಕಿ ಮಿಕ್ಸ್ ಮಾಡಿ.
  • ನಂತರ ಅದಕ್ಕೆ 1 ಚಮಚ ಅಡುಗೆ ಎಣ್ಣೆ, ನಿಂಬೆ ರಸ, ಒಣ ಮೆಣಸಿನ ಕಾಯಿ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.
  • ಇದಕ್ಕೆ ಕಡಲೆ ಪುರಿ. ಮಿಕ್ಸ್ಚರ್ ಹಾಗೂ ಹುರಿದ ಕಡಲೆ ಬೀಜವನ್ನುಹಾಕಿ ಮಿಕ್ಸ್ ಮಾಡಿ. ಕೂಡಲೇ  ಬಿಸಿ ಕಾಫಿ ಜೊತೆ ಸರ್ವ್ ಮಾಡಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ನಿಮ್ಮ ಖಾಲಿ ಭರವಸೆಗಳ ಯುಗ ಅಂತ್ಯಗೊಂಡಿದೆ, ‘ಸೋಲನ್ನು ಒಪ್ಪಂದವೆಂದು ತೋರಿಸದಿರಿ’; ಅಮೆರಿಕಾ ಕುರಿತು ಇರಾನ್ ವ್ಯಂಗ್ಯ, ಶಾಂತಿ ಪ್ರಸ್ತಾವ ತಿರಸ್ಕೃತ..?

West Asia war: ಮಿತ್ರರಾಷ್ಟ್ರಗಳಿಗಷ್ಟೇ ಹಾರ್ಮುಜ್‌ ಜಲಸಂಧಿ ತೆರೆದ ಇರಾನ್‌; 15 ಅಂಶಗಳ ಶಾಂತಿ ಸೂತ್ರ ಮುಂದಿಟ್ಟ ಅಮೆರಿಕಾ, ಒಪ್ಪುತ್ತದೆಯೇ ಟೆಹ್ರಾನ್..?

ಮಹಾರಾಷ್ಟ್ರ DCM ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ: ಬೆಂಗಳೂರಲ್ಲಿ FIR ದಾಖಲು

ಬೆಂಗಳೂರಿನಲ್ಲಿ ಕಸ ಸಂಗ್ರಹಣೆಯಲ್ಲಿ ಅಸ್ತವ್ಯಸ್ತ; ಗುತ್ತಿಗೆದಾರರ ವಿರುದ್ಧ 35 ಎಫ್‌ಐಆರ್ ದಾಖಲು

ರಾಜ್ಯದಲ್ಲಿ MNREGA ಯೋಜನೆಯಲ್ಲಿ ಭಾರೀ ಅಕ್ರಮ: CAG ವರದಿಯಲ್ಲಿ ಬಹಿರಂಗ..!

SCROLL FOR NEXT