ಗಿನ್ನಿಸ್ ಬಿಯರ್ 
ಆರೋಗ್ಯ-ಜೀವನಶೈಲಿ

ಶತಾಯುಷಿ ಅಜ್ಜಿಯ ಗುಟ್ಟು ಗಿನ್ನಿಸ್ ಬಿಯರ್!

ಇಂಗ್ಲೆಂಡಿನಲ್ಲಿ ೧೦೦ ವರ್ಷ ಬದುಕಿರುವ ಅಜ್ಜಿ ತಮ್ಮ ದೀರ್ಘಾಯುಷ್ಯದ ರಹಸ್ಯ ಬಿಚ್ಚಿಟ್ಟಿದ್ದಾರೆ- ಹೌದು ಆ ಗುಟ್ಟೇನೆಂದರೆ ಬೆಳಗಿನ ತಿಂಡಿಗೆ ಒಂದು ಪೇಯಿಂಟ್ ಗಿನ್ನಿಸ್

ಲಂಡನ್: ಇಂಗ್ಲೆಂಡಿನಲ್ಲಿ ೧೦೦ ವರ್ಷ ಬದುಕಿರುವ ಅಜ್ಜಿ ತಮ್ಮ ದೀರ್ಘಾಯುಷ್ಯದ ರಹಸ್ಯ ಬಿಚ್ಚಿಟ್ಟಿದ್ದಾರೆ- ಹೌದು ಆ ಗುಟ್ಟೇನೆಂದರೆ ಬೆಳಗಿನ ತಿಂಡಿಗೆ ಒಂದು ಪೇಯಿಂಟ್ ಗಿನ್ನಿಸ್ ಬಿಯರ್! ಕಳೆದ ೭೦ ವರ್ಷದಿಂದ ಈ ಕಪ್ಪು ಪಾನಿಯವನ್ನು ಗ್ಲಾಡಿಸ್ ಫೀಲ್ಡಿನ್ ಸೇವಿಸುತ್ತಿದ್ದು ಅದು ಹಿತಾನುಭವ ಎನ್ನುತ್ತಾರೆ.

"ನಾನು ಪ್ರತಿ ಬೆಳಗ್ಗೆ ೧೦:೩೦ಕ್ಕೆ ಉಪ್ಪು ಮತ್ತು ವಿನೆಗರ್ ಕ್ರಿಸ್ಪ್ಸ್ ಜೊತೆ ಗ್ನಿನಿಸ್ ಬಿಯರ್ ಕುಡಿಯುತ್ತೇನೆ ಮತ್ತು ಇದೆ ನಾನಿಷ್ಟು ದಿನ ಬದುಕಿರುವಂತೆ ಮಾಡಿರುವುದು" ಎಂದು ಅಜ್ಜಿ ಡೈಲಿ ಎಕ್ಪ್ರೆಸ್ಸ್ ಗೆ ತಿಳಿಸಿದ್ದಾರೆ. ತನ್ನ ೯೦ ನೆ ವಯಸ್ಸಿನವರೆಗೆ ಬೇಕರಿಯಲ್ಲಿ ಕೆಲಸ ಮಾಡುವಂತೆ ಮಾಡಿರುವುದು ಒಂದು ಪೇಯಿಂಟ್ ಬಿಯರ್ ಎನ್ನುತ್ತಾರೆ.

ಕಳೆದ ಶನಿವಾರ ತಮ್ಮ ೧೦೦ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಗ್ಲಾಡಿಯವರಿಗೆ, ರಾಣಿ ಶುಭಾಶಯದ ಕಾರ್ಡ್ ಕಳುಹಿಸಿದ್ದಾರಂತೆ. "ನಾನು ಇದರಿಂದ ಅತೀವ ಸಂತಸಗೊಂಡಿದ್ದೇನೆ. ಎಷ್ಟು ಜನ ನನ್ನನು ನೋಡಲು ಬಂದಿದ್ದಾರೆ. ಅದ್ಭುತ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?

ಇಡೀ ದೇಹಕ್ಕೆ ಹರಡಿದ cancer, Joe Biden ಆರೋಗ್ಯ ಮತ್ತಷ್ಟು ಕ್ಷೀಣ; BBC ಸಂದರ್ಶನದಲ್ಲಿ ಪುತ್ರ ಹಂಟರ್ ಕಳವಳ

KBC ವೇದಿಕೆಯಲ್ಲಿ ಆಮಿರ್ ಖಾನ್‌; ‘4ನೇ ಮದುವೆ ಯಾವಾಗ?’; ಕಾಲೆಳೆದ ನೆಟ್ಟಿಗರು, Amitabh bachchan ಶೋ Promoಗೆ ಕಮೆಂಟ್‌ಗಳ ಮಹಾಪೂರ..!

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್, ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!