ಸಂಗ್ರಹ ಚಿತ್ರ 
ರಾಜ್ಯ

ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಗಳ ‘ವಿಶಿಷ್ಟ’ ಹಾಗೂ ‘ಶ್ಲಾಘನೀಯ ಸೇವಾ’ ಪ್ರಶಸ್ತಿಗೆ ರಾಜ್ಯದ 19 ಪೊಲೀಸರು ..

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಗಳ ‘ವಿಶಿಷ್ಟ’ ಹಾಗೂ ‘ಶ್ಲಾಘನೀಯ ಸೇವಾ’ ಪ್ರಶಸ್ತಿಗೆ ರಾಜ್ಯದ 19 ಪೊಲೀಸರು ಭಾಜನರಾಗಿದ್ದಾರೆ. ಅವರ ವಿವರ ಈ ಕೆಳಗಿನಂತಿದೆ.

ವಿಶಿಷ್ಟ ಸೇವಾ ಪದಕ
*ಎ.ಎಸ್‌.ಎನ್ ಮೂರ್ತಿ, ಐಜಿಪಿ, ಆಂತರಿಕ ಭದ್ರತಾ ವಿಭಾಗ
*ವಿಜಯ ಕುಮಾರ್ ಜಿ.ಡಂಬಳ, ಹೆಚ್ಚುವರಿ ಎಸ್ಪಿ, ಬಳ್ಳಾರಿ

ಶ್ಲಾಘನೀಯ ಸೇವಾ ಪದಕ

*ಎಂ.ಎನ್‌.ನಾಗರಾಜ್, ಎಸ್ಪಿ, ಬಾಗಲಕೋಟೆ
*ಮಂಜುನಾಥ್ ಅಣ್ಣಿಗೇರಿ, ಎಸ್ಪಿ, ಲೋಕಾಯುಕ್ತ
*ಎಸ್‌.ಬದ್ರಿನಾಥ್, ಎಸಿಪಿ, ಬೆಂಗಳೂರು
*ವಿನಯ್‌ ಎ.ಗಾಂವ್ಕರ್‌, ಎಸಿಪಿ, ಬೆಂಗಳೂರು
*ವಿ.ಮರಿಯಪ್ಪ, ಎಸಿಪಿ, ಬೆಂಗಳೂರು
*ಸೋಮಲಿಂಗಪ್ಪ ಬಿ.ಛಬ್ಬಿ, ಎಸಿಪಿ, ಹುಬ್ಬಳ್ಳಿ
*ಸಿ.ಎ.ಸಿದ್ದಲಿಂಗಯ್ಯ, ಇನ್‌ಸ್ಪೆಕ್ಟರ್, ಕೋಲಾರ
*ಪ್ರಮೋದ್ ಎಸ್‌.ಧಾಗೆ, ಇನ್‌ಸ್ಪೆಕ್ಟರ್, ಬೆಂಗಳೂರು ಗ್ರಾಮಾಂತರ
*ಶ್ರೀಧರ್ ದೊಡ್ಡಿ, ಇನ್‌ಸ್ಪೆಕ್ಟರ್, ಹೊಸಪೇಟೆ
*ಎಂ.ಶಾಂತರಾಜ್‌,  ಇನ್‌ಸ್ಪೆಕ್ಟರ್, ಬೆಂಗಳೂರು
*ಕೆ.ಎಸ್.ಪ್ರಾಣೇಶ್ ಮೂರ್ತಿ, ಎಸ್ಐ, ಗುಪ್ತದಳ
*ಪಿ.ನಾಗರಾಜ್, ಎಎಸ್‌ಐ, ಹಾಸನ
*ಟಿ.ಎಲ್‌.ಮುದ್ದುರಾಜು ಅರಸ್, ಎಆರ್‌ಎಸ್‌ಐ, ಡಿಎಆರ್, ಚಿಕ್ಕಮಗಳೂರು
*ಸಿ.ಕೆ.ಪದ್ಮನಾಭ, ಎಎಸ್‌ಐ, ಚಿಕ್ಕಮಗಳೂರು
*ಎ.ಎಂ.ಪಳಂಗಪ್ಪ, ಎಆರ್‌ಎಸ್‌ಐ, ಕೆಎಸ್‌ಆರ್‌ಪಿ, ಬೆಂಗಳೂರು
*ಕೆ.ಇ.ಮ್ಯಾಥ್ಯು, ಎಎಚ್‌ಸಿ, ಡಿಎಆರ್, ಶಿವಮೊಗ್ಗ
*ಸಿ. ಹಿರಿಯಣ್ಣಯ್ಯ, ಎಎಚ್‌ಸಿ, ಡಿಎಆರ್, ಚಿಕ್ಕಮಗಳೂರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT