ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗುತ್ತಿರುವ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕ್ರಿಯೆ ಆರಂಭವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮುನ್ನಡೆಯತ್ತ ಸಾಗಿದೆ.
ಜಿಲ್ಲಾ ಪಂಚಾಯತ್ - ಒಟ್ಟು 30 | |
| ಪಕ್ಷಗಳು | ಗೆಲುವು |
| ಕಾಂಗ್ರೆಸ್ | 13 |
| ಬಿಜೆಪಿ | 08 |
| ಜೆಡಿಎಸ್ | 03 |
| ಇತರೆ | 06 |