ಹಿರಿಯ ರಂಗಕರ್ಮಿ ಪ್ರಸನ್ನ 
ರಾಜ್ಯ

ಜಿಎಸ್ ಟಿ ತೆರಿಗೆ: 5 ದಿನಗಳ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಂಡ ರಂಗಕರ್ಮಿ ಪ್ರಸನ್ನ

ಕರಕುಶಲ ಗೃಹೋಪಯೋಗಿ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಬಾರದೆಂದು ...

ಬೆಂಗಳೂರು: ಕರಕುಶಲ ಗೃಹೋಪಯೋಗಿ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಬಾರದೆಂದು ಮುಖ್ಯಮಂತ್ರಿಗಳು ಪ್ರಧಾನಿಗೆ ಆಗ್ರಹಿಸಿ ಪತ್ರ ಬರೆದ ಹಿನ್ನೆಲೆಯಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದಾರೆ. 
ಬುಡಕಟ್ಟು ಜನಾಂಗದವರು ತಯಾರಿಸುವ ಕರಕುಶಲ ಗೃಹ ಉತ್ಪನ್ನಗಳ ಮೇಲೆ ತೆರಿಗೆ ವಿನಾಯ್ತಿ ನೀಡುವಂತೆ ಒತ್ತಾಯಿಸಿ ಪ್ರಸನ್ನ ಅವರು ಕಳೆದ 14ರನ್ನು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಉಪವಾಸವನ್ನು ನಿಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ರಂಗಕರ್ಮಿ ಪ್ರಸನ್ನ, ಇಷ್ಟೊಂದು ಅಸಮಾನತೆ ಹೊಂದಿರುವ ಭಾರತ ದೇಶದಲ್ಲಿ ಬಡವರು ಮತ್ತು ಶ್ರೀಮಂತರ ಮೇಲೆ ಸಮಾನ ತೆರಿಗೆ ವಿಧಿಸಲು ಸರ್ಕಾರಕ್ಕೆ ಮುಜುಗರವೆನಿಸುವುದಿಲ್ಲವೇ? ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದು ಶ್ಲಾಘನೀಯ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಆಪ್ ಕಾರ್ಯಕರ್ತ ನನ್ನ ಕುಟುಂಬವನ್ನು ನಿಂದಿಸಿದ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಟ್ಟೆ: ಕಪಾಳಮೋಕ್ಷ ವಿವಾದದ ಬಗ್ಗೆ ದೆಹಲಿ ಸಚಿವ ಪರ್ವೇಶ್ ವರ್ಮಾ

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli: ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!

ವೈದ್ಯರ ಮೇಲೆ ಬೆಲ್ಟ್‌, ದೊಣ್ಣೆಯಿಂದ ಹಲ್ಲೆ; 5 ಲಕ್ಷ ರೂಗೆ ಬೇಡಿಕೆ, Bigg Boss ಖ್ಯಾತಿಯ ನಟಿ ವಿರುದ್ಧ ಕೇಸ್‌, ಬಂಧನ

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ, 'ದುಬಾರಿ' ಪಟ್ಟಿ ಇಲ್ಲಿದೆ!

'OP Sindoor ನಲ್ಲಿ ಪಾಕಿಸ್ತಾನಕ್ಕೆ ಅಭೂತಪೂರ್ವ ಜಯ': ಪಾಕ್ ಪ್ರಧಾನಿ ಹೇಳಿಕೆಗೆ ಮುಸಿ ಮುಸಿ ನಕ್ಕ ಭಾರತದ ಪ್ರತಿನಿಧಿ! Video