ಸಂಗ್ರಹ ಚಿತ್ರ 
ರಾಜ್ಯ

ಚಿರನಿದ್ರೆಗೆ ಜಾರಿಗೆ ಕಲಿಯುಗದ ಕರ್ಣ: ಮಾಲೀಕನ ನೆನೆದು ಕಣ್ಣೀರಿಡುತ್ತಿದೆ ಅಂಬಿ ಸಾಕಿದ ಶ್ವಾನಗಳು!

ತೀವ್ರ ಅನಾರೋಗ್ಯದಿಂದಾಗಿ ಚಿರನಿದ್ರೆಗೆ ಜಾರಿರುವ ಕಲಿಯುಗ ಕರ್ಣ ಅಂಬರೀಷ್ ಅವರನ್ನು ನೆನೆದು ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿರುವ ನಡುವಲ್ಲೇ, ಅಂಬಿ ಸಾಕಿದ ಶ್ವಾನಗಳ ರೋದನ ಎಲ್ಲರ ಹೃದಯ ಕಲಕುವಂತೆ ಮಾಡುತ್ತಿದೆ...

ಬೆಂಗಳೂರು: ತೀವ್ರ ಅನಾರೋಗ್ಯದಿಂದಾಗಿ ಚಿರನಿದ್ರೆಗೆ ಜಾರಿರುವ ಕಲಿಯುಗ ಕರ್ಣ ಅಂಬರೀಷ್ ಅವರನ್ನು ನೆನೆದು ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿರುವ ನಡುವಲ್ಲೇ, ಅಂಬಿ ಸಾಕಿದ ಶ್ವಾನಗಳ ರೋದನ ಎಲ್ಲರ ಹೃದಯ ಕಲಕುವಂತೆ ಮಾಡುತ್ತಿದೆ. 
 ಸಾಕು ಪ್ರಾಣಿಗಳ ಮೇಲೆ ಅಂಬರೀಷ್ ಅವರು ವಿಶೇಷ ಪ್ರತಿಯನ್ನು ಇಟ್ಟುಕೊಂಡಿದ್ದರು. ಅದರಲ್ಲೂ ಕನ್ವರ್ ಹಾಗೂ ಬುಲ್ ಬುಲ್ ಈ ಎರಡು ಹೆಸರಿನ ಶ್ವಾನಗಳೆಂದರೆ ಅಂಬರೀಷ್ ಅವರಿಗೆ ಎಲ್ಲಿಲ್ಲದ ಪ್ರೀತಿಯಿತ್ತು. 
ಬುಲ್ ಬುಲ್ ಹೆಣ್ಣು ನಾಯಿಯಾಗಿದ್ದು, ಕನ್ವರ್ ಗಂಡು ನಾಯಿಯಾಗಿದೆ. ಎರಡೂ ಶ್ವಾನಗಳು ಇದೀಗ ಮಾಲೀಕನ ಕಳೆದುಕೊಂಡು ಮೂಕರೋಧನೆಯನ್ನು ಅನುಭವಿಸುತ್ತಿವೆ. 
ಜೆಪಿ ನಗರದಲ್ಲಿ ಅಂಬರೀಷ್ ಮನೆಯಿದ್ದು, ಮಾಲೀಕ ಕಾಣದೆ ಇರುವುದಕ್ಕೆ ಶ್ವಾನಗಳು ಕಂಗಾಲಾಗಿವೆ. ಅಂಬರೀಷ್ ಅವರನ್ನು ನೆನೆದು ಶ್ವಾನಗಳು ಕಣ್ಣೀರಿಡುತ್ತಿರುವುದು ಎಲ್ಲರ ಮನಕಲುಕುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ