ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಪಬ್ ನಿಂದ ಅಪರಿಚಿತನ ಮನೆಗೆ ತೆರಳಿದ ಮಹಿಳೆ; ಲೈಂಗಿಕ ಕಿರುಕುಳ, ಬಂಧನ

ಪಬ್ ನಲ್ಲಿ ಪಾರ್ಟಿ ಮುಗಿಸಿ ಅಪರಿಚಿತರ ಜೊತೆಗೆ ಮನೆಗೆ ತೆರಳಿದ ಮಹಿಳೆ ದೊಡ್ಡ ಮೊತ್ತದ ಬೆಲೆ ತೆತ್ತಿದ್ದಾರೆ....

ಬೆಂಗಳೂರು: ಪಬ್ ನಲ್ಲಿ ಪಾರ್ಟಿ ಮುಗಿಸಿ ಅಪರಿಚಿತರ ಜೊತೆಗೆ ಮನೆಗೆ ತೆರಳಿದ ಮಹಿಳೆ ದೊಡ್ಡ ಮೊತ್ತದ ಬೆಲೆ ತೆತ್ತಿದ್ದಾರೆ. 
ಮಂಗಳವಾರ ರಾತ್ರಿ ಇಂದಿರಾನಗರದ ಟಾಯಿಟ್ ಪಬ್ ನಲ್ಲಿ ಅಪರಿಚಿತ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ, ಆಗ ಆಕೆಯನ್ನು ಅವರು ಮನೆಗೆ ಆಹ್ವಾನಿಸಿದ್ದಾನೆ, ಅದೇ ರಾತ್ರಿ ಆಕೆ ಆತನ ಜೊತೆ ಅವರ ಮನೆಗೆ ತೆರಳಿದ್ದಾಳೆ, ಈ ಸಮಯವನ್ನು ದುರುಪಯೋಗ ಪಡಿಸಿಕೊಂಡ ಅಪರಿಚಿತ ಆಕೆಗೆ ಕಿರುಕುಳ ನೀಡಿದ್ದಾನೆ, ಘಟನೆ ನಂತರ ಮಹಿಳೆ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾರೆ. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕಾಶ್ ಸಿಂಗ್ ಅಲಿಯಾಸ್ ಪ್ರಶಾಂತ್ ಸಿಂಗ್ ಎಂಬಾತನನ್ನು ಜೀವನ್ ಭೀಮಾ ನಗರದ ನಂಜಾ ರೆಡ್ಡಿ ಕಾಲೋನಿಯಲ್ಲಿ ಬಂಧಿಸಿದ್ದಾರೆ.
ಏಪ್ರಿಲ್ 30 ರ ರಾತ್ರಿ  ಪ್ರಕಾಶ್ ಸಿಂಗ್ ಮನೆಗೆ ತೆರಳಿದ ಮಹಿಳೆಗೆ ರಾತ್ರಿ 11 ಗಂಟೆ ನಂತರ ಆಕೆಯ ಮೈ ಮುಟ್ಟಿದ್ದಾನೆ, ಈ ವೇಳೆ ಆಕೆಗೆ ಕಿರಿಕಿರಿಯಾಗಿ ಅದನ್ನು ವಿರೋಧಿಸಿದ್ದಾರೆ,. ಹೀಗಿದ್ದರೂ ಆತ ಅದನ್ನು ಮುಂದವರಿಸಿದಾಗ ಆಕೆ ಜೋರಾಗಿ ಕಿರುಚಿಕೊಂಡಿದ್ದಾಳೆ, ಅಕ್ಕ ಪಕ್ಕದ ಮನೆಯವರು ಎಚ್ಚರಗೊಂಡ ನಂತರ ಆಕೆಯನ್ನು ಮನೆಯಿಂದ ಹೊರಕಳಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ

ವಿಶ್ವದಾದ್ಯಂತ ಏಕಕಾಲಕ್ಕೆ 'ರಾಮಾಯಣ ಭಾಗ 1' ಬಿಡುಗಡೆ: ದಸರಾ ಹಬ್ಬದಿಂದಲೇ ಮುಂಗಡ ಬುಕಿಂಗ್‌ ಆರಂಭ!

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್