ಮಕ್ಕಳ ಆಟದ ಚಿತ್ರ 
ರಾಜ್ಯ

ಮಂಡ್ಯ: ಸುಮಲತಾ ಗೆಲ್ತಾರೋ,ನಿಖಿಲ್ ಗೆಲ್ತಾರೋ ?ಮಕ್ಕಳ ಆಟದ ವೀಡಿಯೋ ವೈರಲ್

ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಕುರಿತ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮಕ್ಕಳ ದೇವರ ಆಟದ ವಿಡಿಯೋ ವೈರಲ್ ಆಗುವ ಜತೆಗೆ ಎಲ್ಲರ ಗಮನ ಸೆಳೆಯುತ್ತಿದೆ.

ಮಂಡ್ಯ: ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಕುರಿತ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ  ವೈರಲ್ ಆಗಿದೆ.ಮಕ್ಕಳ ದೇವರ ಆಟದ ವಿಡಿಯೋ ವೈರಲ್ ಆಗುವ ಜತೆಗೆ ಎಲ್ಲರ ಗಮನ ಸೆಳೆಯುತ್ತಿದೆ.

ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಚಿಕ್ಕ ಮಕ್ಕಳ ದೇವರ ಆಟದ ಮಾತುಗಳು ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಮೈ ಮೇಲೆ ದೇವರು ಬಂದಂತೆ ಓರ್ವ ಬಾಲಕ ನಟನೆ ಮಾಡುವುದು, ಮತ್ತಷ್ಟು ಬಾಲಕರು ತಮಟೆ ಬಾರಿಸುವುದು, ನಂತರ ಇಬ್ಬರು ಬಾಲಕರು ಬಂದು‌ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯಾ? ಸುಮಲತಾನಾ ಎಂದು ಕೇಳುವ ಈ ಆಟ ನೋಡುಗರಿಗೆ ಮಜಾ ನೀಡುತ್ತಿದೆ.

ಬಾಲಕನ ಪ್ರಶ್ನೆಗೆ ದೇವರು ಬಂದಂತೆ ನಟಿಸುತ್ತಿರುವ ಮತ್ತೊಬ್ಬ ಬಾಲಕ ಸುಮಲತಾ ಎಂದು ಹೇಳುತ್ತಾನೆ.ಈ ಎಲ್ಲಾ ದೃಶ್ಯ ಹಳ್ಳಿಯ ಗ್ರಾಮ ದೇವರುಗಳು ಹೇಳುವ ಭವಿಷ್ಯದ ರೀತಿಯಾಗಿ ಮೂಡಿ ಬಂದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್