ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಕೆಹೆಚ್.ಮುನಿಯಪ್ಪ 
ರಾಜ್ಯ

ವಿದ್ಯುತ್ ಕಳ್ಳತನ: ಕಾಂಗ್ರೆಸ್ ಮಾಜಿ ಸಚಿವ ಮುನಿಯಪ್ಪ ಪತ್ನಿಗೆ ರೂ.24 ಲಕ್ಷ ದಂಡ

ವಿದ್ಯುತ್ ಕಳ್ಳತನ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಕೆಹೆಚ್.ಮುನಿಯಪ್ಪ ಅವರ ಪತ್ನಿಗೆ ರೂ.24 ಲಕ್ಷ ದಂಡ ವಿಧಿಸಲಾಗಿದೆ. 

ಬೆಂಗಳೂರು: ವಿದ್ಯುತ್ ಕಳ್ಳತನ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಕೆಹೆಚ್.ಮುನಿಯಪ್ಪ ಅವರ ಪತ್ನಿಗೆ ರೂ.24 ಲಕ್ಷ ದಂಡ ವಿಧಿಸಲಾಗಿದೆ. 

ಸಂಜಯನಗರದ ಬಿಇಎಲ್ ರಸ್ತೆಯಲ್ಲಿರುವ ಎರಡು ಅಂತಸ್ಥಿನ ಕಟ್ಟಡಕ್ಕೆ ಮುನಿಯಪ್ಪ ಅವರ ಪತ್ನಿ ರಂಗರತ್ನಮ್ಮ ಅವರು ಮಾಲೀಕರಾಗಿದ್ದು, ಕಟ್ಟದಲ್ಲಿ ಜಿಮ್ ಹಾಗೂ ರೆಸ್ಟೋರೆಂಟ್ ಗಳನ್ನು ನಡೆಸಲಾಗುತ್ತಿದೆ. ಒಂದು ಮೀಟರ್'ನ್ನು ಅಳವಡಿಸಿದ್ದ ಬೆಸ್ಕಾಂ ಕಟ್ಟಡಕ್ಕೆ ವಿದ್ಯುತ್ ನೀಡಿತ್ತು. ಬಳಿಕ ಈ ವಿದ್ಯುತ್ ಸಂಪರ್ಕವನ್ನು ಹಂಚಿಕೆ ಮಾಡಿಕೊಳ್ಳಲಾಗಿದೆ. ಆದರೆ, ಹೆಚ್ಚಾಗಿ ಬಳಕೆ ಮಾಡಿರುವ ವಿದ್ಯುತ್'ಗೆ ಹಣವನ್ನು ಕಟ್ಟಿಲ್ಲ. 

ಕಳೆದ 11 ತಿಂಗಳುಗಳಿಂದಲೂ ಮುಖ್ಯ ಲೈನ್ ನಿಂದಲೇ ವಿದ್ಯುತ್'ನ್ನು ನೇರವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ವಿದ್ಯುತ್ ಕಳ್ಳತನ ಮಾಡಿದ ಹಿನ್ನಲೆಯಲ್ಲಿ ರಂಗರತ್ನಮ್ಮ ಅವರಿಗೆ ಬೆಸ್ಕಾಂ ನಿಯಮಗಳ ಅನ್ವಯ ದಂಡ ವಿಧಿಸಾಲಿಗ್ದದಾರು. ತಿಂಗಳೊಳಗಾಗಿ ರೂ.24 ಲಕ್ಷ ದಂಡ ಕಟ್ಟುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video