ಕೊರೋನೋತ್ತರ ಆರ್ಥಿಕತೆ ಕುರಿತು ಏ.23 ರಿಂದ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವೆಬ್ ಎಕ್ಸ್ ಟಾಕ್ 
ರಾಜ್ಯ

ಕೊರೋನೋತ್ತರ ಆರ್ಥಿಕತೆ ಕುರಿತು ಏ.23 ರಂದು ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವೆಬ್ ಎಕ್ಸ್ ಟಾಕ್ 

ಸಮೃದ್ಧ ಸಾಹಿತ್ಯ ಪ್ರಕಾಶನ ಕೊರೋನಾ ವೈಚಾರಿಕ ಮತ್ತು ಸಾಹಿತ್ಯ ಸರಣಿಯನ್ನು ನಡೆಸುತ್ತಿದ್ದು, ಏ.23 ರಂದು ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ಕೊರೋನೋತ್ತರ ಆರ್ಥಿಕತೆ ಕುರಿತು ಮಾತನಾಡಲಿದ್ದಾರೆ. 

ಬೆಂಗಳೂರು: ಸಮೃದ್ಧ ಸಾಹಿತ್ಯ ಪ್ರಕಾಶನ ಕೊರೋನಾ ವೈಚಾರಿಕ ಮತ್ತು ಸಾಹಿತ್ಯ ಸರಣಿಯನ್ನು ನಡೆಸುತ್ತಿದ್ದು, ಏ.23 ರಂದು ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ಕೊರೋನೋತ್ತರ ಆರ್ಥಿಕತೆ ಕುರಿತು ಮಾತನಾಡಲಿದ್ದಾರೆ. 

ವೆಬ್ ಎಕ್ಸ್ ಮೂಲಕ ಈ ವೈಚಾರಿಕ ಮತ್ತು ಸಾಹಿತ್ಯ ಸರಣಿ ನಡೆಯುತ್ತಿದ್ದು ಕೊರೋನೋತ್ತರ ಆರ್ಥಿಕತೆ ಕುರಿತು ಸಂಜೆ 6-7 ವರೆಗೆ ತಜ್ಞರು ಮಾತನಾಡಲಿದ್ದಾರೆ. ಆಸಕ್ತರು ಈ ಲಿಂಕ್ ನ್ನು ಕ್ಲಿಕ್ಕಿಸಿ ಕಾರ್ಯಕ್ರಮದಲ್ಲಿ ಸೇರಿಕೊಳ್ಳಬಹುದಾಗಿದೆ.

https://meetingsapac10.webex.com/webappng/sites/meetingsapac10/meeting/download/214366bb0d6d44fe9d0f2c15070fe294?siteurl=meetingsapac10&MTID=m2ee7734349ca2b1f7b95f62791306156

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT