ರಾಜ್ಯ

ಮಕ್ಕಳಿಗೆ ಲಸಿಕೆ, ಬೂಸ್ಟರ್‌ ಡೋಸ್‌: ರಾಜ್ಯದಲ್ಲಿ ಜನವರಿ 3ರಿಂದ ಲಸಿಕೆ ನೀಡಲು ಸಿದ್ಧತೆ

Srinivasamurthy VN

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳಿಗೆ ಲಸಿಕೆ ಮತ್ತು ಹಿರಿಯರಿಗೆ ಬೂಸ್ಟರ್ ಡೋಸ್ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕೂಡ ಮಕ್ಕಳ ಲಸಿಕೆ, ಬೂಸ್ಟರ್‌ ಡೋಸ್‌ ನೀಡಿಕೆ ಸಿದ್ಧತೆ ಆರಂಭಿಸಿದೆ.

SCROLL FOR NEXT