ವಿದ್ಯುತ್ ದರ (ಸಾಂಕೇತಿಕ ಚಿತ್ರ) TNIE
ರಾಜ್ಯ

ಗೃಹ ಬಳಕೆ ವಿದ್ಯುತ್ ದರ ಪ್ರತಿ ಯುನಿಟ್ ಗೆ 1.10 ರೂಪಾಯಿ ಇಳಿಕೆ!

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯುನಿಟ್ ಗೆ 1.10 ರೂಪಾಯಿ ಇಳಿಕೆ ಮಾಡಿದೆ. 15 ವರ್ಷಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ದರ ಇಳಿಕೆಯಾಗಿದೆ.

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯುನಿಟ್ ಗೆ 1.10 ರೂಪಾಯಿ ಇಳಿಕೆ ಮಾಡಿದೆ. 15 ವರ್ಷಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ದರ ಇಳಿಕೆಯಾಗಿದೆ. ಏ.1 ರಿಂದ ಗೃಹ ಬಳಕೆ ವಿದ್ಯುತ್ ದರ ಪ್ರತಿ ಯುನಿಟ್ ಗೆ 5.90 ರೂಪಾಯಿಗಳಾಗಲಿದೆ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಈ ದರ ಕಡಿತದಿಂದ ಯಾವುದೇ ಬದಲಾವಣೆಯೂ ಆಗುವುದಿಲ್ಲ.

ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 125 ಪೈಸೆ ಕಡಿಮೆ ಮಾಡಲಾಗಿದ್ದು, ಪ್ರತಿ ಕೆವಿಎ ಗೆ ಡಿಮ್ಯಾಂಡ್ ಚಾರ್ಜ್ ಗಳನ್ನು 10 ರೂ ಕಡಿಮೆ ಮಾಡಲಾಗಿದೆ. ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯುನಿಟ್ ಗೆ 50 ಪೈಸೆ ಕಡಿಮೆಯಾಗಿದೆ.

ಇಂಧನ ಇಲಾಖೆಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವಿವರಿಸಿದ್ದು, ವಿದ್ಯುತ್ ದರದಲ್ಲಿ ಪರಿಷ್ಕರಣೆ ಮತ್ತು ಕಡಿತವು ಚುನಾವಣೆಗಳಿಂದಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರಿಗರಿಗೆ ಭೂ ಗ್ಯಾರಂಟಿ ಘೋಷಿಸಿದ CM ಡಿಕೆಶಿ; ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ!

ಪಟಾಕಿಗಳಿಂದ ಬಾಲಿವುಡ್ ನಟನ ಮನೆಗೆ ಬೆಂಕಿ; ಹೊತ್ತಿ ಉರಿದ ಬಾಲ್ಕನಿ! ಅನುಮತಿ ನೀಡುವುದೇ ಮೂರ್ಖತನ: ಪಿರ್ಜಾದಾ ಕಿಡಿ

ಬಿಹಾರದ 'ಬಾಹುಬಲಿ'ಯ ಮಗಳ ಮದುವೆಗೆ ಭರ್ಜರಿ ಸಿದ್ಧತೆ; ಪ್ರಧಾನಿ ಮೋದಿ ಸೇರಿ ಅತಿಥಿಗಳ ಸಂಖ್ಯೆ 4 ಲಕ್ಷ ದಾಟಬಹುದು!

ಅತ್ಯಾಚಾರ, ಸುಲಿಗೆ ಪ್ರಕರಣ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಟಿಎಂಸಿ ಶಾಸಕರ ಬಂಧನ

ಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್ ಆಪರೇಷನ್' ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ಕೃಪಾ ಆಳ್ವ!