ಜೀವನಶೈಲಿ

ಆಹಾರ ಸೇವನೆಗೆ ತೋರುವ ವೈಯಕ್ತಿಕ ಕಾಳಜಿಯಿಂದ ಮಕ್ಕಳಲ್ಲಿ ಹಸಿವು ಹೆಚ್ಚಳ!

Nagaraja AB
ಆಹಾರ ಸೇವನೆಗೆ ತೋರುವ ವೈಯಕ್ತಿಕ ಕಾಳಜಿಯಿಂದ ಮಕ್ಕಳಲ್ಲಿ ಹಸಿವು ಹೆಚ್ಚಳವಾಗುತ್ತದೆ ಎಂದು ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ.
ವಯಸ್ಸು ಮತ್ತು ಲಿಂಗದ ಅವಲಂಬನೆಗೆ ತಕ್ಕಂತೆ   ಹೇಗೆ ಆಹಾರವನ್ನು ವ್ಯವಸ್ಥೆ ಮಾಡಬೇಕೆಂಬ  ಬಗ್ಗೆ ಮಕ್ಕಳು ವಿಭಿನ್ನ ಆದ್ಯತೆಗಳನ್ನು ಹೊಂದಿರುವುದು ದೃಢಪಟ್ಟಿದೆ.
ಪ್ರೌಢ ವ್ಯವಸ್ಥೆಗೆ ಬಂದ ಮಕ್ಕಳಿಗೆ  ಪ್ಲೆಟ್ ನಲ್ಲಿ ಪ್ರತ್ಯೇಕವಾಗಿ ಆಹಾರ  ನೀಡಬೇಕೆಂದು  ಸಂಶೋಧಕರು  ಸಲಹೆ  ನೀಡಿದ್ದಾರೆ.
SCROLL FOR NEXT