ಉಪಚುನಾವಣೆ ಬೆಳಿಗ್ಗೆ 9 ಗಂಟೆ ವರೆಗಿನ ಮತದಾನದ ವಿವರ ಹೀಗಿದೆ 
LIVE

ಉಪಚುನಾವಣೆ ಮತದಾನ Live: ಬೆಳಿಗ್ಗೆ 9 ಗಂಟೆ ವರೆಗಿನ ಮತದಾನದ ವಿವರ ಹೀಗಿದೆ

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಪ್ರಗತಿಯಲ್ಲಿದ್ದು, ಮತದಾರರು ನೀರಸ ಪ್ರತಿಕ್ರಿಯೆ ತೋರಿರುವಂತಿದೆ. 

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಪ್ರಗತಿಯಲ್ಲಿದ್ದು, ಮತದಾರರು ನೀರಸ ಪ್ರತಿಕ್ರಿಯೆ ತೋರಿರುವಂತಿದೆ. 

ಬೆಳಿಗ್ಗೆ 7 ಕ್ಕೆ ಪ್ರಾರಂಭವಾಗಿರುವ ಮತದಾನ 2 ಗಂಟೆಗಳು ಕಳೆದರೂ ಒಟ್ಟಾರೆ ಶೇ.06 ರಷ್ಟು ಮತದಾನ ನಡೆದಿದೆ.  ಬೆಳಿಗ್ಗೆ 9 ಗಂಟೆಯವರೆಗೆ ಕ್ಷೇತ್ರವಾರು ಮತದಾನದ ವಿವರ ಹೀಗಿದೆ 

ಅಥಣಿ- ಶೇ.8.33
ಕಾಗವಾಡ- ಶೇ.6.94
ಗೋಕಾಕ್- ಶೇ.6.11
ಯೆಲ್ಲಾಪುರ- ಶೇ.7.54
ಹಿರೇಕೆರೂರು- ಶೇ.5.59
ರಾಣೇಬೆನ್ನೂರು- ಶೇ.6.22
ವಿಜಯನಗರ- ಶೇ.6.50
ಚಿಕ್ಕಬಳ್ಳಾಪುರ- ಶೇ. 6.91
ಕೆ.ಆರ್ ಪುರ- ಶೇ.6.15
ಯಶವಂತಪುರ- ಶೇ.4.19 
ಮಹಾಲಕ್ಷ್ಮಿ ಲೇಔಟ್- ಶೇ.8.21
ಶಿವಾಜಿನಗರ- ಶೇ.03.04
ಹೊಸಕೋಟೆ- ಶೇ.9.01
ಕೆ.ಆರ್ ಪೇಟೆ- ಶೇ.6.20
ಹುಣಸೂರು- ಶೇ.6.18

ಈ ಪೈಕಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ವರೆಗೆ ಗರಿಷ್ಠ ಪ್ರಮಾಣದ ಮತದಾನ ನಡೆದಿದ್ದು, ಶಿವಾಜಿನಗರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT