ಕರ್ಫ್ಯೂ ವಾಪಸ್
ಶ್ರೀನಗರ: ಉಗ್ರ ಅಫ್ಜಲ್ ನೇಣಿಗೇರ್ನಿದ ಹಿನ್ನೆಲೆಯಲ್ಲಿ ಕಾಶ್ಮೀರದಾದ್ಯಂತ ವಿಧಿಸಲಾಗಿದ್ದ ಕರ್ಫ್ಯೂವನ್ನು ಶನಿವಾರ ಹಿಂಪಡೆಯಲಾಗಿದೆ. ಜತೆಗೆ, ಮೊಬೈಲ್, ಇಂಟರ್ನೆಟ್ ಸಂಪರ್ಕಕ್ಕೆ ಹೇರಿದ್ದ ನಿಷೇಧವನ್ನೂ ವಾಪಸ್ ಪಡೆಯಲಾಗಿದೆ ಎಂದು ಪೊಲೀಸರು ತಿಳ್ನಿದ್ದಾರೆ.