ಮತ್ತೆ ಜೀವಾವಧಿ
ಕೊಟ್ಟಾಯಂ: ಸೂರ್ಯನೆಲ್ಲಿ ಗ್ಯಾಂಗ್ರೇಪ್ ಪ್ರಕರಣದ ಅಪರಾಧಿ ಧರ್ಮರಾಜನ್ನನ್ನು ಶನಿವಾರ ಕೊಟ್ಟಾಯಂ ಕೋರ್ಟ್ಗೆ ಹಾಜರುಪಡಿಸಲಾಯಿತು. 2002ರಲ್ಲಿ ಆತನಿಗೆ ವಿಶೇಷ ನ್ಯಾಯಾಲಯ ವಿಧ್ನಿದ್ದ ಜೀವಾವಧಿ ಶಿಕ್ಷೆಯನ್ವಯ ಅವನನ್ನು ತಿರುವನಂತಪುರದ ಸೆಂಟ್ರಲ್ ಜೈಲಿಗೆ ತಳ್ಳಲಾಯಿತು. ಶುಕ್ರವಾರವಷ್ಟೇ ಧರ್ಮರಾಜನ್ನನ್ನು ಕರ್ನಾಟಕದ ಸಾಗರದಲ್ಲಿ ಬಂಧಿಸಲಾಗಿತ್ತು.