ಹೆಡ್ಲಿ ಕುಖ್ಯಾತ ಉಗ್ರ
ವಾಷಿಂಗ್ಟನ್: ಕಳೆದ 4 ವರ್ಷಗಳಲ್ಲಿ ಅಮೆರಿಕ ಬಂಧ್ನಿರುವ ಐವರು ಕುಖ್ಯಾತ ಉಗ್ರರಲ್ಲಿ 26/11ರ ಸಂಚುಕೋರ ಡೇವಿಡ್ ಹೆಡ್ಲಿ ಕೂಡ ಒಬ್ಬ. ಹೀಗೆಂದು ಅಮೆರಿಕ ಅಧ್ಯಕ್ಷ ಒಬಾಮ ಅವರ ಉಗ್ರ ನಿಗ್ರಹ ಸಲಹೆಗಾರ ಜಾನ್ ಬ್ರೆನ್ನನ್ ಒಪ್ಪ್ನಿದ ವರದಿಯಲ್ಲಿ ತಿಳಿಸಲಾಗಿದೆ.