ಕ್ಷಮಾದಾನ ಅರ್ಜಿ
ಲಾಹೋರ್: ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೊಳಗಾಗಿರುವ ಸರಬ್ಜಿತ್ ಸಿಂಗ್ ಶುಕ್ರವಾರ ಪಾಕ್ ಜನರಿಗೆ ಹಾಗೂ ಅಧ್ಯಕ್ಷ ಜರ್ದಾರಿ ಅವರಿಗೆ ಹೊಸದಾಗಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯನ್ನು ಇನ್ನಷ್ಟೇ ಜರ್ದಾರಿ ಪರಿಶೀಲನೆಗೆ ಕಳುಹಿಸಬೇಕಾಗಿದೆ ಎಂದು ಸರಬ್ಜಿತ್ ಪರ ವಕೀಲ ಅವೈಸ್ ಶೇಖ್ ತಿಳಿಸಿದ್ದಾರೆ.