ಭಾಷಣಕ್ಕೆ 108 ಲಕ್ಷ
ವಾಷಿಂಗ್ಟನ್: ಅಮೆರಿಕದ ಮಾಜಿ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಭಾಷಣಕ್ಕೆ ಭಾರಿ ಡಿಮ್ಯಾಂಡ್ ಅಂತೆ. ಕ್ಲಿಂಟನ್ ಅವರು ಒಂದು ಭಾಷಣಕ್ಕೆ 108 ಲಕ್ಷ ಸಂಭಾವನೆ ಕೋರುತ್ತಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಸಚಿವರಾಗಿದ್ದಾಗ ಪಡೆಯುತ್ತಿದ್ದ ವೇತನ ತಿಂಗಳಿಗೆ 1 ಲಕ್ಷ.