ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಜ್ಯಕ್ಕೆ ದಕ್ಕಿದ್ದು

Parashurama
Updated On : 26 Feb 2013, 11:52 am

ಹೊಸ ಹಳಿಗಳ ಸರ್ವೆ
 ಪಂಡರಪುರ- ಮಂಗಳವೇಧಾ- ಬಿಜಾಪುರ
 ತುಮಕೂರು- ಮದ್ದೂರು- ಮಳವಳ್ಳಿ
ಜೋಡಿ ಮಾರ್ಗಗಳು
 ಶೋರನುರ್- ಮಂಗಳೂರು 3ನೇ ಹಳಿ
 ತುಮಕೂರು- ಅರಸೀಕೆರೆ
ಡೆಮು (ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ಸ್) ಸರ್ವಿಸ್
 ಭಟ್ಕಳ- ತೋಕೂರ್
 ಮಡಗಾಂವ್- ಕಾರವಾರ
ವಿಸ್ತರಣೆಯಾದ ರೈಲುಗಳು
 ಬಾಗಲಕೋಟೆ- ಯಶವಂತಪುರ ಎಕ್ಸ್‌ಪ್ರೆಸ್ ಮೈಸೂರುವರೆಗೆ ವಿಸ್ತರಣೆ
 ದರ್ಭಾಂಗ್- ಬೆಂಗಳೂರು ಎಕ್ಸ್‌ಪ್ರೆಸ್ ಮೈಸೂರುವರೆಗೆ ವಿಸ್ತರಣೆ
 ಹುಬ್ಬಳ್ಳಿ- ಬೆಂಗಳೂರು ಎಕ್ಸ್‌ಪ್ರೆಸ್ ಮೈಸೂರುವರೆಗೆ ವಿಸ್ತರಣೆ
 ಸೋಲಾಪುರ- ಯಶವಂತಪುರ ಎಕ್ಸ್‌ಪ್ರೆಸ್ ಮೈಸೂರುವರೆಗೆ ವಿಸ್ತರಣೆ
 ಮಂಗಳೂರು- ತಿರುಚಿರಾಪಳ್ಳಿ ಎಕ್ಸ್‌ಪ್ರೆಸ್ ಪುದುಚೇರಿವರೆಗೆ ವಿಸ್ತರಣೆ
 ಯಶವಂತಪುರ- ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಚಂಡೀಗಡವರೆಗೆ ವಿಸ್ತರಣೆ (ವಾರದಲ್ಲಿ 2 ದಿನ)
 ಬೆಂಗಳೂರು- ನಾಗೋರೆ ಪ್ಯಾಸೆಂಜರ್ ಕರೈಕಲ್‌ವರೆಗೆ ವಿಸ್ತರಣೆ
 ಮೈಸೂರು- ಶಿವಮೊಗ್ಗ ಪ್ಯಾಸೆಂಜರ್ ರೈಲು ತಾಳಗುಪ್ಪವರೆಗೆ ವಿಸ್ತರಣೆ
ಸಂಚಾರ ಹೆಚ್ಚಳ
 ಯಶವಂತಪುರ- ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಸಂಚಾರ ವಾರದಲ್ಲಿ 2ರಿಂದ 4ಕ್ಕೆ ಹೆಚ್ಚಳ
 ಬೆಂಗಳೂರು- ತುಮಕೂರು ಪ್ಯಾಸೆಂಜರ್ ವಾರದಲ್ಲಿ 6ರಿಂದ 7ಕ್ಕೆ ಹೆಚ್ಚಳ
ಪೂರ್ಣಗೊಂಡ ಹೊಸ ಹಳಿಗಳು
 ಗುಲ್ಬರ್ಗ- ಸುಲ್ತಾನಪುರ್
 ಕಣಿವೆಹಳ್ಳಿ- ಚಿಕ್ಕಮಗಳೂರು
ಗೇಜ್ ಪರಿವರ್ತನೆಗೊಂಡ ಯೋಜನೆಗಳು
 ಚಿಂತಾಮಣಿ- ಶಿಡ್ಲಘಟ್ಟ
ಪೂರ್ಣಗೊಂಡ ಜೋಡಿಮಾರ್ಗಗಳು
 ಚನ್ನಪಟ್ಟಣ- ಶೆಟ್ಟಿಹಳ್ಳಿ
 ಹನಕೆರೆ- ಮಂಡ್ಯ
 ಮಂಡ್ಯ- ಯಳಂದೂರು
ವಿದ್ಯುದೀಕರಣಗೊಂಡ ವಿಭಾಗಗಳು
 ರಾಮನಗರ- ಮದ್ದೂರು
 ಯಲಹಂಕ- ಸೋಮೇಶ್ವರ್
ಪೂರ್ಣಗೊಳ್ಳುವ ಹೊಸ ಹಳಿಗಳು
 ಬಾಗಲಕೋಟೆ- ಕರ್ಕೆಲಮಟ್ಟಿ
ಜೋಡಿ ಮಾರ್ಗಕ್ಕೆ ಪ್ರಸ್ತಾಪಿತ ಭಾಗಗಳು
 ಶೆಟ್ಟಿಹಳ್ಳಿ- ಮದ್ದೂರು
 ಶಿವನಿ- ಹೊಸದುರ್ಗ
 ಯಲಹಂಕ- ಚನ್ನಸಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement