2 ತಿಂಗಳಲ್ಲಿ ಪರ್ಯಾಯ
ಚಂಡೀಗಡ: ಎರಡು ತಿಂಗಳೊಳಗೆ ದೇಶದಲ್ಲಿ ರಾಜಕೀಯ ಪರ್ಯಾಯವೊಂದನ್ನು ಹುಟ್ಟುಹಾಕುವುದಾಗಿ ಯೋಗಗುರು ಬಾಬಾ ರಾಮದೇವ್ ತಿಳಿಸಿದ್ದಾರೆ. ಈ ರಾಜಕೀಯ ಪರ್ಯಾಯವು ಜನಸಾಮಾನ್ಯರ ಪರ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.