ಪೋಪ್ ವಿದಾಯ
ವ್ಯಾಟಿಕನ್ ಸಿಟಿ: ಮೊದಲೇ ಘೋಷಿಸಿದಂತೆ ಪೋಪ್ ಬೆನಡಿಕ್ಟ್16 ಅವರು ಗುರುವಾರ ಪದತ್ಯಾಗ ಮಾಡಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರು ಇತ್ತೀಚೆಗಷ್ಟೇ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದರು.