ವಕೀಲನಿಗೆ ಬೆದರಿಕೆ
ಲಾಹೋರ್: ಪಾಕ್ನಲ್ಲಿ ಗಲ್ಲುಶಿಕ್ಷೆಗೊಳಗಾಗಿರುವ ಸರಬ್ಜಿತ್ ಸಿಂಗ್ ಪರ ವಕೀಲನಿಗೆ ತಾಲಿಬಾನ್ ಉಗ್ರರಿಂದ ಬೆದರಿಕೆ ಬಂದಿದೆ. ಸರಬ್ಜಿತ್ ಪರ ವಕಾಲತ್ತು ವಹಿಸಿರುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿ ವಕೀಲ ಅವೈಸ್ ಶೇಖ್ಗೆ ತೆಹ್ರಿಕ್-ಎ-ತಾಲಿಬಾನ್ ಉಗ್ರರು ಪತ್ರ ಬರೆದಿದ್ದಾರೆ.

Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.