ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವಾಕ್ ವಾರ್

Parashurama
Updated On : 2 Mar 2013, 10:40 am

ಮುಂದಿನ ಚುನಾವಣೆ ಮತ್ತು ಆರ್ಥಿಕ ಹಿನ್ನಡೆಯನ್ನು ಗಮನದಲ್ಲಿಟ್ಟುಕೊಂಡು ವಿತ್ತ ಸಚಿವ ಚಿದಂಬರಂ ಅವರು ಮಂಡಿಸಿದ ಬಜೆಟ್ ಕುರಿತು ಆಡಳಿತ-ಪ್ರತಿಪಕ್ಷಗಳ ವಾದ ಪ್ರತಿವಾದ ಹೀಗಿತ್ತು.

 ಮನೀಷ್ ತಿವಾರಿ, ವಾರ್ತಾ ಮತ್ತು ಪ್ರಸಾರ ಸಚಿವ: ಸಚಿವ ಚಿದಂಬರಂ ಅವರು ದೂರದೃಷ್ಟಿಯುಳ್ಳ, ಫಲದಾಯಕ ಹಾಗೂ ಪ್ರಗತಿಪರ ಬಜೆಟ್ ಮಂಡಿಸಿದ್ದಾರೆ. ಈ ಮೂರು ಅಂಶಗಳು ದೇಶದ ಅಭಿವೃದ್ಧಿಗೆ ಪೂರಕ.

 ಯಶವಂತ್ ಸಿನ್ಹಾ, ಬಿಜೆಪಿ ನಾಯಕ: ಚಿದಂಬರಂ ಸಂಖ್ಯೆಗಳ ಜತೆ ಚಮತ್ಕಾರ ಮಾಡಿದ್ದಾರಷ್ಟೆ. ಹೆಚ್ಚುವರಿ ತೆರಿಗೆ ಪ್ರಸ್ತಾಪಗಳು ಮತ್ತಷ್ಟು ಬೆಲೆಯೇರಿಕೆಗೆ ಕಾರಣವಾಗಲಿದೆ. ಇಂಧನ ದರ ಏರಲಿದೆ. ಜನಸಾಮಾನ್ಯರ ಮೇಲೆ ಎಲ್ಲ ಹೊರೆ ಬೀಳಲಿದೆ.

 ಸುಶೀಲ್ ಕುಮಾರ್ ಶಿಂದೆ: ಸರ್ಕಾರವು ಸಂಸದರ ದೂರವಾಣಿ ಕದ್ದಾಲಿಸಲು ಯಾರಿಗೂ ಅನುಮತಿ ನೀಡಿಲ್ಲ. ಅಲ್ಲದೆ, ಇದು ದೂರವಾಣಿ ಕದ್ದಾಲಿಕೆ ಪ್ರಕರಣವಲ್ಲ. ಅನಧಿಕೃತವಾಗಿ ಕರೆ ಮಾಹಿತಿಯನ್ನು ಸಂಗ್ರಹಿಸಿದ ಪ್ರಕರಣವಾಗಿದೆ.

 ವೆಂಕಯ್ಯ ನಾಯ್ಡು: ಕದ್ದಾಲಿಸಲಾಗುತ್ತಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ನೀವು ತನಿಖೆ ನಡೆಸಿದ್ದೀರಾ? ಈ ಪ್ರಕರಣದಲ್ಲಿ ಸಹಜವಾಗಿಯೇ ಅನುಮಾನದ ನೋಟ ಸರ್ಕಾರದತ್ತ ಹೋಗುತ್ತದೆ. ಇಂತಹ ಚಟುವಟಿಕೆಗಳು ಸರ್ಕಾರದ ಅವಗಾಹನೆಗೆ ಬಾರದೆ ಹೇಗೆ ನಡೆಯಲು ಸಾಧ್ಯ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments