ಮುಂದಿನ ಜನ್ಮದಲ್ಲಿ ಪತ್ರಕರ್ತರಾಗ್ತಾರಂತೆ ಬಿಗ್ಬಿ!
ಭೋಪಾಲ್: 'ಮುಂದಿನ ಜನ್ಮದಲ್ಲಿ ಖಂಡಿತಾ ಪತ್ರಕರ್ತನಾಗುತ್ತೇನೆ'. ಇಂತಹುದೊಂದು ಆಸೆ ವ್ಯಕ್ತಪಡಿಸಿದ್ದು ಬೇರ್ಯಾರೂ ಅಲ್ಲ. ಬಾಲಿವುಡ್ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್. 'ಮುಂದಿನ ಜನ್ಮವಿದ್ದರೆ, ಖಂಡಿತಾ ನಾನು ಪತ್ರಕರ್ತನಾಗುತ್ತೇನೆ. ಯಾವುದೇ ಪ್ರತಿಘಾತದ ಭಯವಿಲ್ಲದೇ ಭಾವನೆಗಳನ್ನು ಹೊರಹಾಕುವ, ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಅನುಭವಿಸುತ್ತೇನೆ' ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.