ತಾಳಿ ಆಸೆ ತೋರಿಸಿ ಹಣ ದೋಚಿದ
ಮದುವೆಯಾಗುವುದಾಗಿ ನಂಬಿಸಿ 17 ಮಹಿಳೆಯರಿಂದ 25 ಲಕ್ಷಕ್ಕೂ...
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 17 ಮಹಿಳೆಯರಿಂದ 25 ಲಕ್ಷಕ್ಕೂ ಹೆಚ್ಚು ಹಣ ಪಡೆದು ತಲೆಮರೆಸಿಕೊಂಡಿದ್ದ ಭೂಪನನೇನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಸೀಮಾಂಧ್ರದ ಗುಂಟೂರು ಜಿಲ್ಲೆ ತೆನಾಲಿ ತಾಲೂಕಿನ ಎಂ.ಟಿ.ಜಾನಿ ರೆಕ್ಸ್ ಅಲಿಯಾಸ್ ಮಹಾರಾಜ್ ಥಾನ್ಸಿಂಗ್(35) ಬಂಧಿತ.
- 17 ಮಹಿಳೆಯರನ್ನು ವಂಚಿಸಿದ್ದ ಕಿಲಾಡಿ ಸೆರೆ
- ವಧು-ವರರ ಅನ್ವೇಷಣೆ ವೆಬ್ ಸೈಟ್ನಲ್ಲಿ ಹಲವು ಹೆಸರುಗಳೊಂದಿಗೆ ಫ್ರೊಫೈಲ್ ಹಾಕುತ್ತಿದ್ದ.
- ಚೆನ್ನೈ ಮೂಲದ ಆರೋಪಿ 9 ವರ್ಷ ಹಿಂದೆಯೇ ವಿವಾಹವಾಗಿದ್ದ, ಇಬ್ಬರು ಮಕ್ಕಳನ್ನೂ ಹೊಂದಿದ್ದ.
2 ಮಕ್ಕಳ ತಂದೆ
17 ಮಹಿಳೆಯರಿಗೆ ವಂಚನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.