ಉಗ್ರ ಆರೀಬ್ ಮಜಿದ್‌ 
ದೇಶ

ಇಸಿಸ್‌ನಲ್ಲಿ ಭಾರತೀಯ ಆತ್ಮಾಹುತಿ ಬಾಂಬರ್

ಇರಾಕ್‌ನಿಂದ ವಾಪಸ್ ಬಂದಿರುವ ಉಗ್ರ ಆರೀಬ್...

ನವದೆಹಲಿ: ಇರಾಕ್‌ನಿಂದ ವಾಪಸ್ ಬಂದಿರುವ ಉಗ್ರ ಆರೀಬ್ ಮಜಿದ್‌ನ ವಿಚಾರಣೆಯಿಂದ ಮತ್ತಷ್ಟು ಭಯಾನಕ ಸತ್ಯಗಳು ಹೊರ ಬರುತ್ತಿವೆ.

ತನ್ನ ಹುಟ್ಟೂರು ಕಲ್ಯಾಣ್‌ನಿಂದ ಇರಾಕ್‌ಗೆ ತೆರಳಿದ್ದ ಯುವಕನೊಬ್ಬನನ್ನು ಆತ್ಮಾಹುತಿ ಬಾಂಬರ್ ಆಗಿ ಇಸಿಸ್ ಸಂಘಟನೆ ನೇಮಿಸಿಕೊಂಡಿದೆ ಎಂದು ಮಜೀದ್ ಮಾಹಿತಿ ನೀಡಿದ್ದಾನೆ. ಏತನ್ಮಧ್ಯೆ, ತಾನು ಇಸಿಸ್ ಪರ ಯಾವುದೇ ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿಲ್ಲ ಎಂದು ಪುನರುಚ್ಚರಿಸಿದ್ದಾನೆ ಮಜೀದ್.

ಆದರೆ, ಆತನ ದೇಹದಲ್ಲಿ ಗುಂಡು ತಗುಲಿದ್ದ ಎರಡು ಗಾಯಗಳು ಪತ್ತೆಯಾಗಿದ್ದು, ತನಿಖಾಧಿಕಾರಿಗಳು ಈ ಬಗ್ಗೆ ಮತ್ತಷ್ಟು ಅನುಮಾನಗೊಂಡಿದ್ದಾರೆ. ಮಜೀದ್ ಮಾತ್ರ ಶಸ್ತ್ರಾಸ್ತ್ರ ತರಬೇತಿ ವೇಳೆ ಈ ಗಾಯಗಳಾಗಿದ್ದವೆಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್

ಟಿವಿ, ಒಟಿಟಿಗೆ ಬರುತ್ತಾ 'ಪ್ರೇಮದ ಊರಲಿ'? ಚಿತ್ರತಂಡ ಹೇಳಿದ್ದೇನು?