ಏಡ್ಸ್(ಸಂಗ್ರಹ ಚಿತ್ರ) 
ದೇಶ

ಏಡ್ಸ್ ಮಾಹಿತಿ ತಿಳಿಯಲು ಬೆಂಗಳೂರು ಐಐಎಸ್ಸಿ ಸೆನ್ಸರ್!

ನವದೆಹಲಿ: ಎಚ್‌ಐವಿ ಪೀಡಿತ ಕೋಶಗಳ ಒಳಗೆ ಏನಾಗುತ್ತಿದೆ ಎನ್ನುವುದನ್ನು ಅರಿಯಲು, ಅವುಗಳಲ್ಲಿನ ಬದಲಾವಣೆಯ ಹಂತವನ್ನು ಅಳತೆ ಮಾಡಲು ನೆರವು ನೀಡುವ ಬಯೋಸೆನ್ಸರ್‌ವೊಂದರನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಇದು ಏಡ್ಸ್ ವೈರಸ್ ಮತ್ತು ಕ್ಷಯದ ಬ್ಯಾಕ್ಟೀರಿಯಾ ನಡುವಿನ ಸಂವಹನದ ಕುರಿತೂ ಬೆಳಕು ಚೆಲ್ಲುತ್ತದೆ. ಬೆಂಗಳೂರಿನ ಐಐಎಸ್‌ಸಿ, ನವದೆಹಲಿಯ ಇಂಟರ್‌ನ್ಯಾಷನಲ್ ಸೆಂಟರ್ ಫೊರ್ ಜೆನೆಟಿಕ್ ಎಂಜಿನಿಯರಿಂಗ್ ಆ್ಯಂಡ್ ಬಯೋಟೆಕ್ನಾಲಜಿ(ಐಸಿಜೆಇಬಿ) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಾನ್ ಇನ್‌ವೇಸಿವ್(ವ್ಯಕ್ತಿಯ ದೇಹದೊಳಗೆ ಯಾವುದೇ ಸಾಧನವನ್ನು ತೂರಿಸದೆ) ಬಯೋಸೆನ್ಸರ್ ಬಳಸಿಕೊಂಡು ಎಚ್‌ಐವಿ-1 ಪೀಡಿತ ಜೀವಕೋಳಗಳ ಒಳಗೆ ಆಕ್ಷಣದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅರಿಯಬಹುದಾಗಿದೆ.
ಏಡ್ಸ್ ಸೋಂಕು ನಿಯಂತ್ರಿಸಲು ಈ ತಂತ್ರಜ್ಞಾನ ಮಹತ್ವದ ನೆರವು ನೀಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!