ಒಂಟಿ ಮರಿ ಆನೆ ಮೇಲೆ ಎರಗಿದ ಸಿಂಹಗಳು 
ದೇಶ

14 ಸಿಂಹಗಳನ್ನು ಹಿಮ್ಮೆಟ್ಟಿಸಿದ ಮರಿ ಆನೆ

ಕಾಡಿನ ರಾಜ ಎಂದೇ ಕರೆಸಿಕೊಳ್ಳುವ ಸಿಂಹದ ಘರ್ಜನೆಗೆ ಎಂತಹ ಪ್ರಾಣಿಯಾದರು...

ಜಾಂಬಿಯಾ: ಕಾಡಿನ ರಾಜ ಎಂದೇ ಕರೆಸಿಕೊಳ್ಳುವ ಸಿಂಹದ ಘರ್ಜನೆಗೆ ಎಂತಹ ಪ್ರಾಣಿಯಾದರು ಬೆದರುತ್ತವೆ. ಅಂತಹದರಲ್ಲಿ 14 ಸಿಂಹಗಳು ತನ್ನ ಮೇಲೆ ದಾಳಿ ಮಾಡಿದರು ಜಗ್ಗದ ಒಂಟಿ ಆನೆ ಮರಿಯೊಂದು ಪ್ರಾಣಾಪಾಯದಿಂದ ಪಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಮಾಡುತ್ತಿದೆ.

ಪ್ರಾಣಿ ಪ್ರಿಯರೊಬ್ಬರ ಕ್ಯಾಮರಾದಲ್ಲಿ ಈ ಅಪರೂಪದ ಘಟನೆ ಚಿತ್ರೀಕರಣಗೊಂಡಿದೆ. ಹಸಿದಿದ್ದ 14 ಸಿಂಹಗಳು ಕೆರೆಯೊಂದರ ಬಳಿ ತಮ್ಮ ಬೇಟೆಗಾಗಿ ಕಾದು ಕುಳಿತ್ತಿದ್ದವು. ನೀರನ್ನು ಕುಡಿಯಲು ಅಲ್ಲಿಗೆ ಬಂದ ಸುಮಾರು 1 ರಿಂದ 2 ವರ್ಷದ ಆನೆಯ ಮರಿ ಅವುಗಳ ಕಣ್ಣಿಗೆ ಬಿದ್ದಿದೆ. ಕೂಡಲೆ ಸಿಂಹಿಣಿಗಳು ನೇರವಾಗಿ ಆನೆಯ ಮೇಲೆ ದಾಳಿ ಮಾಡಿವೆ.

ಸಿಂಹಗಳು ಏಕಕಾಲಕ್ಕೆ ತನ್ನ ಮೇಲೆ ದಾಳಿಯಿಟ್ಟರು ಅಳುಕದ ಆನೆ ಕಾಲಿನಿಂದ ಸಿಂಹಗಳನ್ನು ಒದೆಯುತ್ತಾ ಕೆರೆಗಿಳಿದು ಬೆನ್ನ ಮೇಲಿದ್ದ ಸಿಂಹಿಣಿಯನ್ನು ಕೆಳಗೆ ಬಿಳಿಸಿ ಉಳಿದ ಸಿಂಹಗಳ ಮೇಲೆ ದಾಳಿಗೆ ಮುಂದಾಯಿತು. ದಾಳಿಗೆ ಜಗ್ಗ ಆನೆ ಮರಿ ವೀರಾವೇಷವಾಗಿ ಹೋರಾಡಿ ಸಿಂಹಗಳನ್ನು ಹಿಮ್ಮೆಟ್ಟಿಸಿತು. ಎಷ್ಟೇ ಪ್ರಯತ್ನ ಪಟ್ಟರು ಆನೆಯನ್ನು ಕೆಡವಲು ಸಾಧ್ಯವಾಗದೆ 14 ಸಿಂಹಗಳು ಅಲ್ಲಿಂದ ಕಾಲ್ಕಿತ್ತವು.


ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

SCROLL FOR NEXT