ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಹಿಳಾ ಕೈದಿಗಳಿಗೆ ಸೆಕ್ಸ್ ವಿವಾದ: ಪ್ರತಿಕ್ರಿಯಿಸಲು ಎನ್‌ಸಿಡಬ್ಲ್ಯೂಮುಖ್ಯಸ್ಥೆ ನಿರಾಕರಣೆ

ಸೆಂಟ್ರಲ್ ಜೈಲಿನ ವಾರ್ಡನ್ ಗಳು ಮಹಿಳಾ ಕೈದಿಗಳಿಗೆ ಸೆಕ್ಸ್ ...

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ
Updated On : 16 Nov 2014, 3:04 am

ನಾಗಾಲ್ಯಾಂಡ್: ಸೆಂಟ್ರ ಲ್ ಜೈಲಿನ ವಾರ್ಡನ್ ಗಳು ಮಹಿಳಾ ಕೈದಿಗಳಿಗೆ ಸೆಕ್ಸ್ ಮಾಡುವಂತೆ ಒತ್ತಾಯ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ನಿರಾಕರಿಸಿದ್ದಾರೆ.

ಶನಿವಾರ ಮತ್ತು ಭಾನುವಾರದ ದಿನದಂದು ಕಛೇರಿ ರಜೆ ಇರುತ್ತದೆ. ಒಂದು ವೇಳೆ ಆ ದಿನದಂದು ನಾವು ಕೆಲಸ ಮಾಡಿದರೂ ಪ್ರಕರಣಗಳ ಸಂಪೂರ್ಣ ಮಾಹಿತಿ ಸೋಮವಾರದ ದಿನದಂದೇ ದೊರೆಯುವುದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement