ದೇಶ

ಪಾರ್ಸೆಲ್‌ನಲ್ಲಿ ಸಿಕ್ಕಿದವು ಶಿಶುಗಳ ಬಿಡಿಭಾಗಗಳು!

ಪಾರ್ಸೆಲ್‌ವೊಂದರಲ್ಲಿ ಶಿಶುಗಳ ತಲೆ, ಚರ್ಮ, ಕಾಲು ಸೇರಿದಂತೆ ಹಲವು ಅಂಗಾಂಗಗಳು ಪತ್ತೆಯಾದ ಘಟನೆ...

ಬ್ಯಾಂಕಾಕ್: ಪಾರ್ಸೆಲ್‌ವೊಂದರಲ್ಲಿ ಶಿಶುಗಳ ತಲೆ, ಚರ್ಮ, ಕಾಲು ಸೇರಿದಂತೆ ಹಲವು ಅಂಗಾಂಗಗಳು ಪತ್ತೆಯಾದ ಘಟನೆ ಥಾಯ್‌ಲ್ಯಾಂಡ್‌ನಲ್ಲಿ ನಡೆದಿದೆ.

ಅಮೆರಿಕಕ್ಕೆ ಸಾಗಣೆಯಾಗಬೇಕಿದ್ದ ಈ ಪಾರ್ಸೆಲ್ ಅನ್ನು ಕೊರಿಯರ್ ಕಂಪನಿ ಸ್ಕ್ಯಾನ್ ಮಾಡಿದಾಗ ವಿಚಾರ ಬೆಳಕಿಗೆ ಬಂದಿದೆ.

ತಕ್ಷಣ ಕಂಪನಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆ. ಬಿಡಿಭಾಗಗಳು ಕೆಡದಂತೆ ಅವುಗಳನ್ನು ರಾಸಾಯನಿಕ ದ್ರಾವಣದೊಳಗೆ ಇಡಲಾಗಿತ್ತು. ಹಾಗಾಗಿ ಈ ಬಿಡಿಭಾಗಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸಲು ಈ ರೀತಿ ರವಾನಿಸಲಾಗುತ್ತಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SSLC ಪರೀಕ್ಷೆಗಳ ಅಂಕ 625 ಬದಲಿಗೆ 525ಕ್ಕೆ ಇಳಿಕೆ: ಹಿಂದಿ ಸೇರಿ ತೃತೀಯ ಭಾಷೆಗಳು ಲೆಕ್ಕಕ್ಕಿಲ್ಲ!

ಇರಾನ್‌ನ ಉನ್ನತಾಧಿಕಾರಿ ಅರಘ್ಚಿ, ಗಾಲಿಬಾಫ್'ರನ್ನು ಇಸ್ರೇಲ್ ಕೊಲ್ಲದಂತೆ ತಡೆದಿದ್ದೇ ನಾವು: Pakistan

ಭಾರತದ ಬತ್ತಳಿಕೆ ಸೇರಲಿದೆ ರಷ್ಯಾದ ಮತ್ತೊಂದು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ, 445 ಕೋಟಿ ರೂ ಒಪ್ಪಂದ

IPL ನ ಕನಸಲ್ಲಿ ಮಾತ್ರ ಮೀರಿಸ್ತೀವಿ.. ಒಳ್ಳೆ ಆಫರ್ ಸಿಕ್ರೆ ಆಟಗಾರರು ಹೋಗ್ದೇ ಏನ್ ಮಾಡ್ತಾರೆ..: ಪಾಕ್ ಆಟಗಾರನಿಂದ PSLನ ಭೀಕರ ಟ್ರೋಲ್!

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ: ಜನರನ್ನು ಮೂರ್ಖರನ್ನಾಗಿ ಮಾಡಲು ಬಿಜೆಪಿ ಪ್ರಯತ್ನ; ಕೇಂದ್ರಕ್ಕೆ ಬುದ್ಧಿ ಕಲಿಸಿ- ಸುರ್ಜೇವಾಲ

SCROLL FOR NEXT