112 ಹೊಸ ತುರ್ತು ಸಂಖ್ಯೆ
ಅಮೆರಿಕದ `911' ಮಾದರಿ ಯಲ್ಲೇ ಭಾರತದಲ್ಲೂ ತುರ್ತು ಕರೆಗಳಿಗಾಗಿ ಒಂದೇ ದೂರವಾಣಿ ಸಂಖ್ಯೆ`112'ಅನ್ನು ಜಾರಿಗೊಳಿಸಲು ಸರ್ಕಾರಕ್ಕೆ ಟ್ರಾಯ್ ಶಿಫಾರಸು...
ನವದೆಹಲಿ: ಅಮೆರಿಕದ `911' ಮಾದರಿ ಯಲ್ಲೇ ಭಾರತದಲ್ಲೂ ತುರ್ತು ಕರೆಗಳಿಗಾಗಿ ಒಂದೇ ದೂರವಾಣಿ ಸಂಖ್ಯೆ`112'ಅನ್ನು ಜಾರಿಗೊಳಿಸಲು ಸರ್ಕಾರಕ್ಕೆ ಟ್ರಾಯ್ ಶಿಫಾರಸು ಮಾಡಿದೆ. ಪೋಲೀಸ್, ಆ್ಯಂಬುಲೆನ್ಸ್, ಅಗ್ನಿಶಾಮಕದಳ ಹೀಗೆ ಎಲ್ಲ ತುರ್ತು ಸೇವೆಗಳಿಗಾಗಿ ಒಂದೇ ಸಂಖ್ಯೆಯನ್ನು ದೇಶಾದ್ಯಂತ ಜಾರಿ ಮಾಡುವುದು ಟ್ರಾಯ್ ಉದ್ದೇಶ. ಒಂದೇ ಸಂಖ್ಯಾಧರಿತ ಸಮಗ್ರ ಸಂವಹನ ಮತ್ತು ಪ್ರತಿಕ್ರಿಯೆ ವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ `112' ರಿಂದಾಗಿ ತುರ್ತು ಸೇವೆಗಳಿಗೆ ಹಾಲಿ ಚಾಲ್ತಿ
ಯಲ್ಲಿರುವ 100, 101, 108ರಂಥ ಸಂಖ್ಯೆ ಗಳು ಕ್ರಮೇಣ ಅಸ್ತಿತ್ವ ಕಳೆದುಕೊಳ್ಳಲಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.