ಲಿಪಿಕಾ ಮಿತ್ರಾ ಮತ್ತು ಸೋಮನಾಥ್ ಭಾರ್ತಿ 
ದೇಶ

ನಾನೇನು ರೂಪವತಿಯಲ್ಲ: ಸೋಮನಾಥ್ ಭಾರ್ತಿ ಗೆ ಪತ್ನಿ ಟಾಂಗ್

ದೆಹಲಿ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರ 'ಸುಂದರ ಮಹಿಳೆ' ರಕ್ಷಣೆ ನೀಡುತ್ತೇವೆ ಎಂಬ ಹೇಳಿಕೆಗೆ, ಅವರ ಪತ್ನಿ ಟಾಂಗ್ ನೀಡಿದ್ದಾರೆ...

ದೆಹಲಿ: ದೆಹಲಿ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರ 'ಸುಂದರ ಮಹಿಳೆ' ರಕ್ಷಣೆ ನೀಡುತ್ತೇವೆ ಎಂಬ ಹೇಳಿಕೆಗೆ, ಅವರ ಪತ್ನಿ ಟಾಂಗ್ ನೀಡಿದ್ದಾರೆ.

'ನಾನು ತುಂಬಾ ಸುಂದರವಾಗಿಲ್ಲ, ರೂಪವತಿಯಲ್ಲ. ಬಹುಶಃ ಅದೇ ಕಾರಣಕ್ಕೆ ನನ್ನ ಮೇಲೆ ದೌರ್ಜನ್ಯವೆಸಗಿದರು,' ಎಂದು ಲಿಪಿಕಾ ಮಿತ್ರಾ ಟೀಕಿಸಿದ್ದಾರೆ. ಸೋಮನಾಥ್ ಭಾರ್ತಿ ನನ್ನ ರಕ್ಷಣೆ ಬಗ್ಗೆ ಯೋಚನೆಯಿಲ್ಲ. ಆದರೆ, 'ಸುಂದರ ಮಹಿಳೆ'ಯರ ರಕ್ಷಣೆ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ,' ಎಂದು ಪತಿಯ ದೌರ್ಜನ್ಯದ ವಿರುದ್ಧ ದೂರು ದಾಖಲಿಸಿದ್ದ ಲಿಪಿಕಾ ಕಿಡಿಕಾರಿದ್ದಾರೆ.

'ರಾಷ್ಟ್ರ ರಾಜಧಾನಿಯ ಪೊಲೀಸ್ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡರೆ, 'ಸುಂದರ ಮಹಿಳೆ'ಯರೂ (ಬ್ಯೂಟಿಫುಲ್ ವುಮೆನ್) ಮಧ್ಯರಾತ್ರಿ ನಂತರ ದಿಲ್ಲಿಯಲ್ಲಿ ಯಾವುದೇ ಭಯವಿಲ್ಲದೆ ಓಡಾಡಬಹುದು,' ಎಂದು ಹೇಳಿಕೆ ನೀಡಿದ್ದರು.  ನಂತರ ತಮ್ಮ ಹೇಳಿಕಗೆ ಸೋಮನಾಥ್ ಬಾರ್ಚಿ ಸಮರ್ಥನೆ ಕೂಡ ನೀಡಿದ್ದರು. ಆದರೆ ಇದಕ್ಕೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಹಿಳಾ ಪರ ಸಂಘಟನೆಗಳು ಭಾರ್ತಿ ವಿರುದ್ಧ ಪ್ರತಿಭಟನೆ ನಡೆಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT