ಗಡ್ಡ ಬೋಳಿಸುವುದರ ವಿರುದ್ಧ ಫತ್ವಾ
ಮುಸ್ಲಿಮರು ಗಡ್ಡವನ್ನು ಬೋಳಿಸುವುದರ ವಿರುದ್ಧ ಉತ್ತರ ಪ್ರದೇಶದ ದಾರುಲ್ ಉಲೂಮ್ ದಿಯೋಬ್ಯಾಂಡ್ ಫತ್ವಾ ಹೊರಡಿಸಿದೆ...
ಲಖನೌ: ಮುಸ್ಲಿಮರು ಗಡ್ಡವನ್ನು ಬೋಳಿಸುವುದರ ವಿರುದ್ಧ ಉತ್ತರ ಪ್ರದೇಶದ ದಾರುಲ್ ಉಲೂಮ್ ದಿಯೋಬ್ಯಾಂಡ್ ಫತ್ವಾ ಹೊರಡಿಸಿದೆ. ಗಡ್ಡ ಶೇವ್ ಮಾಡುವುದು ಇಸ್ಲಾಂ ವಿರೋಧಿ ಎಂದಿರುವ ದಿಯೋ ಬ್ಯಾಂಡ್ನ ಮುಫ್ತಿಗಳು , ಶರಿಯಾ ಕಾನೂನು ಪ್ರಕಾರ ಯಾವುದೇ ಧರ್ಮದ ವ್ಯಕ್ತಿಯ ಗಡ್ಡವನ್ನು ಬೋಳಿಸುವುದು ತಪ್ಪು. ಹಾಗಾಗಿ ಕ್ಷೌರಿಕನಾದವನು ಬೇರೆ ಉದ್ಯೋಗ ಕಂಡುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.