ಪತಂಜಲಿ ನೂಡಲ್ಸ್ 
ದೇಶ

ಪತಂಜಲಿ ನೂಡಲ್ಸ್ ನಲ್ಲಿ ಕೀಟಪತ್ತೆ : ಬಾಬಾ ರಾಮ್ ದೇವ್ ಗೆ ಸಂಕಷ್ಟ

ಬಾಬಾ ರಾಮ್ ದೇವ್ ಕನಸಿನ ಕೂಸಾಗಿದ್ದ ಪತಂಜಲಿ ಅಟಾ ನೂಡಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಹರ್ಯಾಣದ ಅಂಗಡಿಯೊಂದರಲ್ಲಿ ಪಂತಂಜಲಿ ನೂಡಲ್ಸ್ ಪಾಕೆಟ್ ...

ನವದೆಹಲಿ:  ಬಾಬಾ ರಾಮ್ ದೇವ್ ಕನಸಿನ ಕೂಸಾಗಿದ್ದ ಪತಂಜಲಿ ಅಟಾ ನೂಡಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಹರ್ಯಾಣದ ಅಂಗಡಿಯೊಂದರಲ್ಲಿ ಪಂತಂಜಲಿ ನೂಡಲ್ಸ್ ಪಾಕೆಟ್ ಒಳಗೆ ಕೀಟಗಳು ಪತ್ತೆಯಾಗಿವೆ.

ಹರ್ಯಾಣದ ನರ್ವಾನದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಪತಂಜಲಿ ನೂಡಲ್ಸ್ ಪಾಕೆಟ್ ಖರೀದಿಸಿದರು. ನಂತರ ಅದನ್ನು ತೆರೆದಾಗ ಸೀಲ್ ಮಾಡಿದ್ದ ಪಾಕೆಟ್ ನಲ್ಲಿ ಕೆಲವು ಕೀಟಗಳು ಪತ್ತೆಯಾಗಿವೆ ಎಂದು ಆಂಗ್ಲ ವಾಹಿನಿಯೊಂದು ಹೇಳಿದೆ.

ತನ್ನ ಅಂಗಡಿಯಿಂದಲೇ  ಖರೀದಿಸಿದ್ದ ಪತಂಜಲಿ ನೂಡಲ್ಸ್ ಪಾಕೆಟ್ ನಲ್ಲಿ ಕೀಟಗಳು ಪತ್ತೆಯಾಗಿದೆ ಎಂದು ಅಂಗಡಿ ಮಾಲೀಕ ಒಪ್ಪಿಕೊಂಡಿದ್ದಾನೆ.

ಇನ್ನು ನೂಡಲ್ಸ್ ಖರೀದಿಸಿದ್ದ ವ್ಯಕ್ತಿಯೂ ಪತಂಜಲಿ ನೂಡಲ್ಸ್ ವಿರುದ್ಧ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ. ನೆಸ್ಟ್ಲೆ ಕಂಪನಿಯ ಮ್ಯಾಗಿ ನಿಷೇಧವಾದ ನಂತರ ಬಾಬಾ ರಾಮ್ ದೇವ್  ತಮ್ಮ ಪತಂಜಲಿ ನೂಡಲ್ಸ್ ಅನ್ನು ಮಾರುಕಟ್ಟೆಗೆ ತಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಕಾಂಗ್ರೆಸ್‌ 'ಪ್ರಚೋದನಕಾರಿ' ಹೇಳಿಕೆ; ಭಾರತೀಯರ ಸುರಕ್ಷತೆಗೆ ಅಪಾಯ: ಪ್ರಧಾನಿ ಮೋದಿ

Sex Video ಪ್ರಕರಣ: ಡಿಸಿಎಂಗೆ 17 ಬಾರಿ ಕರೆ ಮಾಡಿದ ಸ್ವಯಂ ಘೋಷಿತ 'ದೇವಮಾನವ'; CDR ಬಿಡುಗಡೆ

ಭಾರತದ ರಾಜತಂತ್ರಕ್ಕೆ ಜಗತ್ತೇ ನಿಬ್ಬೆರಗು: ಸಂಘರ್ಷದ ನಡುವೆ ಯಾರಿಗೂ ಸಿಗದ ಸೌಲಭ್ಯ!; Hormuz ದಾಟಿದ 8ನೇ ಹಡಗು; ಇರಾನ್ ನಿಂದ ವಿಶೇಷ ಸಂದೇಶ!

SCROLL FOR NEXT