ರಾಮೇಶ್ವರಂ: ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 10 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರಲ್ಲೆರೂ ತಮಿಳುನಾಡಿನ ರಾಮೇಶ್ವರಂನ ಕರೈಕಲ್ ನವರೆಂದು ತಿಳಿದುಬಂದಿದೆ. ಶ್ರೀಲಂಕಾಗೆ ಸೇರಿದಪಾಯಿಂಟ್ ಪೆಡ್ರೋ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.