ಅರವಿಂದ್ ಕೇಜ್ರಿವಾಲ್- ಅರುಣ್ ಜೇಟ್ಲಿ 
ದೇಶ

ಸಚಿವ ಅರುಣ್ ಜೇಟ್ಲಿಗೆ ಆಪ್‍ನಿಂದ ಪಂಚ ಪ್ರಶ್ನೆ

ಡಿಡಿಸಿಎ ಹಗರಣದ ಮತ್ತಷ್ಟು ಆಳಕ್ಕೆ ಇಳಿಯುತ್ತಿರುವ ಆಮ್ ಆದ್ಮಿ ಪಕ್ಷವು ವಿತ್ತ ಸಚಿವ ಅರುಣ್ ಜೇಟ್ಲಿಗೆ ಶುಕ್ರವಾರ...

ನವದೆಹಲಿ: ಡಿಡಿಸಿಎ ಹಗರಣದ ಮತ್ತಷ್ಟು ಆಳಕ್ಕೆ ಇಳಿಯುತ್ತಿರುವ ಆಮ್  ಆದ್ಮಿ ಪಕ್ಷವು ವಿತ್ತ ಸಚಿವ ಅರುಣ್ ಜೇಟ್ಲಿಗೆ ಶುಕ್ರವಾರ ಪಂಚಪ್ರಶ್ನೆಗಳ ಪಾಟಿ ಸವಾಲು ಹಾಕಿದೆ. 
ಒಎನ್‍ಜಿಸಿಯಿಂದ ಹಾಕಿ ಇಂಡಿಯಾಗೆ ಒತ್ತಾಯ ಪೂರ್ವಕವಾಗಿ ರು.5 ಕೋಟಿ ದೇಣಿಗೆ ಕೊಡಿಸಿದ ಹೊಸ ಆರೋಪವನ್ನು ಜೇಟ್ಲಿ ಅವರ ಮೇಲೆಳೆದಿದೆ. 
ಜೇಟ್ಲಿ, ``ಅರ್ಧಸತ್ಯಗಳ ಮತ್ತು ಸುಂದರ ಸುಳ್ಳುಗಳ ಪರಿಣಿತ'' ಎಂದು ಆಪ್ ನಾಯಕ ಅಶುತೋಷ್ ಬಣ್ಣಿಸಿದ್ದಾರೆ. ಕೋಟ್ಲಾ ಕ್ರಿಡಾಂಗಣದ ಕಾರ್ಪೊರೇಟ್ ಬಾಕ್ಸ್ ಬಗ್ಗೆ ನಾವು ಪ್ರಶ್ನಿಸಿದ್ದೆವು. ಈ ಬಗ್ಗೆ ಜೇಟ್ಲಿ ಏನೂ ಉತ್ತರಿಸಿಲ್ಲ. 
ಆದರೆ, ತಮ್ಮ ಕುಟುಂಬದ ಆಪ್ತರಿಗೆ ಸೇರಿದ ಟ್ವೆಂಟಿ ಫಸ್ಟ್ ಸೆಂಚುರಿ ಸಂಸ್ಥೆಗೆ ಈ ಬಾಕ್ಸ್ ಗಳನ್ನು ಸಬ್ ಲೀಸ್ ಮತ್ತು ಮಾರಾಟ ಮಾಡಲು ನೀಡಲಾಗಿದ್ದು, ಇದಕ್ಕಾಗಿ ಕಮಿಷನ್ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!