ಜೆ.ಜಯಲಲಿತಾ 
ದೇಶ

ಕೇಂದ್ರದಿಂದ ರು. 25,912 ಕೋಟಿ ಪರಿಹಾರ ಕೇಳಿದ ತಮಿಳ್ನಾಡು

ಚೆನ್ನೈ ಜಲಪ್ರಳಯದಲ್ಲಿ ನಷ್ಟವಾಗಿರುವ ಸೊತ್ತುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಮಿಳ್ನಾಡು ಸರ್ಕಾರ ರು. 25,912 ಕೋಟಿ...

ಚೆನ್ನೈ: ಚೆನ್ನೈ ಜಲಪ್ರಳಯದಲ್ಲಿ ನಷ್ಟವಾಗಿರುವ ಸೊತ್ತುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಮಿಳ್ನಾಡು ಸರ್ಕಾರ ರು. 25,912 ಕೋಟಿ ಬೇಡಿಕೆಯನ್ನಿರಿಸಿದೆ. 
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು, ಚೆನ್ನೈ ಜಲಪ್ರಳಯದ ನಷ್ಟ ಪರಿಹಾರ  ರು. 17, 431.51 ಕೋಟಿಯನ್ನು ಕೋರಿ ನಿವೇದನೆ ಕಳುಹಿಸಿದೆ.
ಆ ಹಿಂದೆ ಡಿಸೆಂಬರ್‌ನಲ್ಲಿ ಮಳೆ ಬೀಳಲು ಆರಂಭವಾದಾಗ  ತಮಿಳ್ನಾಡು ರು. 8,481 ಕೋಟಿ ಪರಿಹಾರ ಧನವನ್ನು ಕೇಳಿತ್ತು.
ಚೆನ್ನೈ ಜಲಪ್ರಳಯಕ್ಕೆ ತುತ್ತಾಗಿ ನಾಶ ನಷ್ಟ ಸಂಭವಿಸಿದ್ದನ್ನು ಪುನರ್ ನಿರ್ಮಾಣಗೊಳಿಸಲೋಸುಗ ತಮಿಳ್ನಾಡು ಸರ್ಕಾರ ಕೇಂದ್ರದಲ್ಲಿ ಈ ಸಹಾಯವನ್ನು ಬೇಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಓಮನ್ ಕರಾವಳಿಯಲ್ಲಿ 11 ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಭಾರತ ಖಂಡನೆ; 10 ಜನರ ರಕ್ಷಣೆ, ಓರ್ವ ನಾಪತ್ತೆ

ಅಸ್ಸಾಂ: ರೋಡ್ ರೋಲರ್ ಬಳಸಿ ಸೀಜ್ ಮಾಡಿದ್ದ 472 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ! Video

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

KSRTC ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು, ವಿಡಿಯೋ ವೈರಲ್

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!