ದೇಶ

ಧೋನಿ ಮಗಳ ಹೆಸರು 'ಝೀವಾ'

Vishwanath S

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪತ್ನಿ ಸಾಕ್ಷಿ ತಮ್ಮ ಮಗಳಿಗೆ 'ಝೀವಾ' ಎಂದು ಹೆಸರಿಡಲು ನಿರ್ಧರಿಸಿದ್ದಾರೆ.

ಸಾಕ್ಷಿ  ಅವರು ತಮ್ಮ ಬ್ಲಾಗ್ ಟ್ವೀಟರ್ ನಲ್ಲಿ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ತಮ್ಮ ಅನುಯಾಯಿಗಳಿಗೆ ಶುಭಾಕಾಂಕ್ಷೆ ಹಾಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.


SCROLL FOR NEXT