ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಫ್ರಾನ್ಸ್ ನಲ್ಲಿ ಮತ್ತೆ ಗುಂಡು ಹಾರಾಟ

ಫ್ರಾನ್ಸ್ ನಲ್ಲಿ ಮತ್ತೊಂದು ಗುಂಡು ಹಾರಾಟದ ಪ್ರಕರಣ ನಡೆದಿದೆ. ಮಾರ್ಸಿಲ್ ನಗರದ ಠಾಣೆಗೆ ನುಗ್ಗಿದ ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿದ್ದಾನೆ...

Mainashree
Updated On : 10 Feb 2015, 9:15 am

ಪ್ಯಾರಿಸ್: ಫ್ರಾನ್ಸ್ ನಲ್ಲಿ ಮತ್ತೊಂದು ಗುಂಡು ಹಾರಾಟದ ಪ್ರಕರಣ ನಡೆದಿದೆ. ಮಾರ್ಸಿಲ್ ನಗರದ ಠಾಣೆಗೆ ನುಗ್ಗಿದ ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿದ್ದಾನೆ.

ವಿಡಂಬನಾತ್ಮಕ ನಿಯತಕಾಲಿಕ ಚಾರ್ಲಿ ಹೆಬ್ಡೋ ಕಚೇರಿಗೆ ನುಗ್ಗಿ ಹತ್ಯಾಕಾಂಡ ನಡೆದು ಸರಿಯಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆಂಯೇ ಈ ಘಟನೆ ನಡೆದಿರುವುದು ಫ್ರಾಸ್‍ನಲ್ಲಿ ಆತಂಕ ಮೂಡಿಸಿದೆ.

ಸೋಮವಾರದ ಗುಂಡು ಹಾರಾಟದಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement