ನಟಿ ಕತ್ರಿನಾ ಕೈಫ್‌ 
ದೇಶ

ಸುಂದರ ನಟಿ ಕತ್ರಿನಾ ರಾಷ್ಟ್ರಪತಿಯಾಗಲಿ

ಆರ್ಥಿಕ ಹಿಂಜರಿತ ಹೊಂದಿರುವ ಕ್ರೋವೇಸಿಯಾ ಎಂಬ ರಾಷ್ಟ್ರದಲ್ಲಿ ಗ್ರಬಾರ್ ಕಿಟಾರೋವಿಕ್...

ನವದೆಹಲಿ: ಆರ್ಥಿಕ ಹಿಂಜರಿತ ಹೊಂದಿರುವ ಕ್ರೋವೇಸಿಯಾ ಎಂಬ ರಾಷ್ಟ್ರದಲ್ಲಿ ಗ್ರಬಾರ್ ಕಿಟಾರೋವಿಕ್ ಎಂಬ ಸುಂದರ ಮಹಿಳೆ ಅಧ್ಯಕ್ಷರಾಗುತ್ತಾರೆ. ಅದೇ ರೀತಿ ನಮ್ಮ ದೇಶದ ರಾಷ್ಟ್ರಪತಿಯಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್‌ರನ್ನು ಆಯ್ಕೆ ಮಾಡಬೇಕು. ಆದರೆ ಷರತ್ತೇನೆಂದರೆ ತಮ್ಮ ಮೊದಲ ಭಾಷಣದಲ್ಲಿ ಅವರು ಶೀಲಾ ಕಿ ಜವಾನಿ ಹಾಡನ್ನು ಹಾಡಬೇಕು

-ಹೀಗೆಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ನಲ್ಲಿ ಬರೆದಕೊಂಡಿದ್ದಾರೆ.

ಬ್ಲಾಗ್‌ನಲ್ಲಿ ಏನಿದೆ?: ಸುಂದರ ಮಹಿಳೆಯರು ಚುನಾವಣೆಯಲ್ಲಿ ನಿಂತು ಆಯ್ಕೆಯಾಗುವುದನ್ನು ಯಾವಾಗಲೂ ಬೆಂಬಲಿಸುತ್ತೇನೆ. ವಿಶೇಷವಾಗಿ ನಟಿಯರು ಆಯ್ಕೆಯಾಗಬೇಕು. ಅವರು ಅಂದವಾಗಿರುತ್ತಾರಲ್ಲ ಅದಕ್ಕೆ. ಏಕೆಂದರೆ ಜನಪ್ರತಿನಿಧಿಗಳು ಚುನಾವಣೆ ಪ್ರಚಾರದ ವೇಳೆ ಎಲ್ಲದರ ಬಗ್ಗೆಯೂ ಭರವಸೆ ನೀಡುತ್ತಾರೆ. ನಂತರ ಅದನ್ನು ಮರೆತು ಬಿಡುತ್ತಾರೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನೀವು ಯಾರಾದರೊಬ್ಬರನ್ನು ಆರಿಸಲೇಬೇಕು. ಅದು ಹೊಸ ಮುಖ ಯಾಕಾಗಬಾರದು? ಕೊನೆ ಪಕ್ಷ ಚಿತ್ರ ನಟಿಯರನ್ನು ಟಿವಿಯಲ್ಲಿ ನೋಡಿದಾಗ ಕ್ಷಣಿಕ ಸಂತೋಷ ಪಡಬಹುದು. ಇಲ್ಲದಿದ್ದರೆ ನಿಮಗೆ ಹೇಗೂ ಏನೂ ಸಿಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ