ಡಾ.ದ್ವಾರಕಾನಾಥ್ ಕೊಟ್ನೀಸ್ ಸಹೋದರಿ ಮನೋರಮಾ ಕೊಟ್ನೀಸ್ 
ದೇಶ

ದ್ವಾರಕಾನಾಥ್ ಕೊಟ್ನೀಸ್ ಸಹೋದರಿ ಮನೋರಮಾ ಕೊಟ್ನೀಸ್ ನಿಧನ

ಭಾರತ-ಚೀನಾ ಸ್ನೇಹದ ಚಿಹ್ನೆ ಎಂದೇ ಖ್ಯಾತಿ ಗಳಿಸಿದ್ದ ಡಾ.ದ್ವಾರಕಾನಾಥ್ ಕೊಟ್ನೀಸ್ ಅವರ ಸಹೋದರಿ ಮನೋರಮಾ ಕೊಟ್ನೀಸ್ ಅವರು ಶುಕ್ರವಾರ ನಿಧನರಾಗಿರುವುದಾಗಿ ತಿಳಿದುಬಂದಿದೆ...

ನವದೆಹಲಿ: ಭಾರತ-ಚೀನಾ ಸ್ನೇಹದ ಚಿಹ್ನೆ ಎಂದೇ ಖ್ಯಾತಿ ಗಳಿಸಿದ್ದ ಡಾ.ದ್ವಾರಕಾನಾಥ್ ಕೊಟ್ನೀಸ್ ಅವರ ಸಹೋದರಿ ಮನೋರಮಾ ಕೊಟ್ನೀಸ್ ಅವರು ಶುಕ್ರವಾರ ನಿಧನರಾಗಿರುವುದಾಗಿ ತಿಳಿದುಬಂದಿದೆ.

ಮನೋರಮಾ ಕೊಟ್ನೀಸ್ ಅವರಿಗೆ 94 ವರ್ಷ ವಯಸ್ಸಾಗಿದ್ದು, ತಡರಾತ್ರಿ ಮುಂಬೈನಲ್ಲಿರುವ ತಮ್ಮ ವಿಲೆ ಪಾರ್ಲೆ ನಿವಾಸದಲ್ಲಿ ಮನೋರಮಾ ಕೊನೆಯುಸಿರೆಳೆದರು ಎಂದು ಕುಟುಂಬಸ್ಥರು ಹೇಳಿದ್ದಾರೆ.

1937-45ರ ಚೀನಾ-ಜಪಾನ್ ಸಮರ ಕಾಲದಲ್ಲಿ ಚೀನಾ ದೇಶಕ್ಕೆ ವೈದ್ಯಕೀಯ ಸೇವೆ ಸಲ್ಲಿಸಲು ಭಾರತದಿಂದ ಕಳುಹಿಸಲಾಗಿದ್ದ 5 ವೈದ್ಯರ ತಂಡದಲ್ಲಿ ದ್ವಾರಕಾನಾಥ ಕೊಟ್ನೀಸ್ ಅವರು ಒಬ್ಬರಾಗಿದ್ದರು. ಕೆನಡಾದ ಡಾ.ಬೆಥೂನೆ ಅವರ ಜೊತೆಗೆ ಚೀನಾದ ಜನರಿಗೆ ವೈದ್ಯಕೀಯ ಸೇವೆಯನ್ನು ನಿರಂತರವಾಗಿ ಸಲ್ಲಿಸುವ ಮೂಲಕ ಭಾರತ-ಚೀನಾದ ಸ್ನೇಹದ ಚಿಹ್ನೆಯಾಗಿ ಕೊಟ್ನೀಸ್ ಅವರು ದಂತಕಥೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ