ಯಾಕೂಬ್ ಮೆಮನ್‌ 
ದೇಶ

ಯಾಕೂಬ್ ಮೆಮನ್‌ನ ಕೊನೆಯ ಆಸೆ ಇದಾಗಿತ್ತು!

'ನನ್ನ ಮಗಳನ್ನು ನೋಡಬೇಕು' ಯಾಕೂಬ್ ಮೆಮನ್‌ನ ಅಂತಿಮ ಅಭಿಲಾಷೆ ಇದಾಗಿತ್ತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ...

ನಾಗ್ಪುರ್: 'ನನ್ನ ಮಗಳನ್ನು ನೋಡಬೇಕು' ಯಾಕೂಬ್ ಮೆಮನ್‌ನ ಅಂತಿಮ ಅಭಿಲಾಷೆ ಇದಾಗಿತ್ತು.

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್‌ನ್ನು ಗಲ್ಲಿಗೇರಿಸುವ ಮುನ್ನ ಅಂತಿಮ ಆಸೆ ಏನೆಂದು ಕೇಳಲಾಯಿತು. ಅದಕ್ಕೆ ಆತ ನನಗೆ ನನ್ನ ಮಗಳನ್ನು ಭೇಟಿ ಮಾಡಿಸಿ ಎಂದಿದ್ದಾನೆ.

ಆತನ ಆಸೆಯಂತೆ ಜೈಲು ಅಧಿಕಾರಿಗಳು ಮೆಮನ್‌ನ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಆಮೇಲೆ  ಮೆಮನ್‌ನ 21ರ ಹರೆಯದ ಮಗಳ ಜತೆ ಫೋನ್ ಸಂಭಾಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಮಗಳ ಜತೆ ಫೋನ್ ನಲ್ಲಿ ಮಾತನಾಡಿದ ನಂತರ ಮೆಮನ್ ನಿರಾಳನಾಗಿದ್ದ ಎಂದು ಮೆಮನ್ ಸಹೋದರ ಹೇಳಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಣ ಬಡಿದಾಟ: ಮಂಗಳೂರಿನಲ್ಲಿ ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಬೆಂಬಲಿಗರಿಂದ ಜೈಕಾರ ಘೋಷಣೆ- Video

Vladimir Putin ಭೇಟಿ ಮುನ್ನ ಭಾರತ-ರಷ್ಯಾ ಒಪ್ಪಂದಕ್ಕೆ ಸಹಿ: ಡಿ. 4ರಂದು ದೆಹಲಿಯಲ್ಲಿ 23ನೇ ಶೃಂಗಸಭೆ

ನೈಂಟಿ ಹೊಡೆದ ರೂಪಾಯಿ! ಡಾಲರ್ ಎದುರು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದ ಭಾರತದ ಕರೆನ್ಸಿ

ಮದುವೆಯಾದ ಸಂತಸದಲ್ಲಿದ್ದ ಮದುಮಗ ಹೃದಯಾಘಾತದಿಂದ ಸಾವು!

ಮಧ್ಯಾಹ್ನದ ಬಿಸಿಯೂಟ: ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಹಾಲು ವಿತರಿಸಲು ಆದೇಶ

SCROLL FOR NEXT