ಭಾರತ ಪ್ರವೇಶಿಸದಂತೆ ಗ್ರೀನ್ ಪೀಸ್ ಅಂತಾರಾಷ್ಟ್ರೀಯ ಸದಸ್ಯನಿಗೆ ನಿರ್ಬಂಧ
ಗ್ರೀನ್ ಪೀಸ್ ಎನ್.ಜಿ.ಒದ ಅಂತಾರಾಷ್ಟ್ರೀಯ ಸದಸ್ಯರೊಬ್ಬರನ್ನು ಭಾರತ ಪ್ರವೇಶಿಸದಂತೆ ತಡೆಹಿಡಿಯಲಾಗಿದೆ.
ನವದೆಹಲಿ: ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರೀನ್ ಪೀಸ್ ಎನ್.ಜಿ.ಒದ ಅಂತಾರಾಷ್ಟ್ರೀಯ ಸದಸ್ಯರೊಬ್ಬರನ್ನು ಭಾರತ ಪ್ರವೇಶಿಸದಂತೆ ತಡೆಹಿಡಿಯಲಾಗಿದೆ.