ನೋಯ್ಡಾ ಬಾಲಕ ಗಣಿತ ಚಾಂಪಿಯನ್
ವಿಶ್ವದ ಅತಿದೊಡ್ಡ ಗಣಿತ ಪ್ರಶ್ನೆಯ ಚಾಂಪಿಯನ್ಷಿಪ್ನಲ್ಲಿ ಗೆಲವು ಸಾಧಿಸುವ ಮೂಲಕ ನಾಲ್ವರು ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ...
ನೋಯ್ಡಾ: ವಿಶ್ವದ ಅತಿದೊಡ್ಡ ಗಣಿತ ಪ್ರಶ್ನೆಯ ಚಾಂಪಿಯನ್ಷಿಪ್ನಲ್ಲಿ ಗೆಲವು ಸಾಧಿಸುವ ಮೂಲಕ ನಾಲ್ವರು ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.
ನೋಯ್ಡಾದ ಗೌರವ್ ಪಾಂಡೆ ಕೆನ್ಕೆನ್ ಇಂಟರ್ ನ್ಯಾಷನಲ್ ಚಾಂಪಿಯನ್ ಆಗುವ ಮೂಲಕ ಇಮ್ಮಡಿ ಖುಷಿ ನೀಡಿದ್ದಾನೆ.
ಕೆನ್ಕೆನ್ ಎನ್ನುವುದು ಗ್ರಿಡ್ ಆಧಾರಿತ ಸಂಖ್ಯಾ ಸಮಸ್ಯೆಯಾಗಿದ್ದು, ಅಭ್ಯರ್ಥಿಯ ಲಾಜಿಕ್, ಲೆಕ್ಕ ಬಿಡಿಸುವ ಕೌಶಲ್ಯ ಪರೀಕ್ಷಿಸಲಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.