ಮುದ್ದಿನ ನಾಯಿ ಪಕ್ಕ ಅಳುವ ಬಾಲಕಿ (ಕೃಪೆ : ಟ್ವಿಟ್ಟರ್ ) 
ದೇಶ

ನಾಯಿಯನ್ನು ಸುಟ್ಟು ತಿನ್ನುವವರಿಗೆ ಈ ಕಣ್ಣೀರು ಕಂಡಿತೆ?

ಕೆಲವು ದಿನಗಳ ಹಿಂದೆಯಷ್ಟೇ ಈ ಬಾಲಕಿಯ ಮುದ್ದಿನ ನಾಯಿ 'ಫ್ಲವರ್' ಕಾಣೆಯಾಗಿತ್ತು. ಈಕೆ ನಾಯಿಯನ್ನು ಹುಡುಕದ ಜಾಗವಿಲ್ಲ. ಹೀಗಿರುವಾಗ....

ಕೆಲ ದಿನಗಳ ಹಿಂದೆಯಷ್ಟೇ ಕ್ಯಾಮೆರಾವನ್ನು ಗನ್ ಎಂದು ಭಾವಿಸಿ ಎರಡೂ ಕೈ ಮೇಲೆತ್ತಿ ಶರಣಾದೆ ಎಂದು ಹೇಳುವ ಸಿರಿಯಾದ ಅಡಿ ಹುಡಿಯಾ ಎಂಬ ಬಾಲಕನ ಚಿತ್ರವನ್ನು ನಾವು ನೋಡಿದ್ದೇವೆ. ಬರೀ ಯುದ್ಧಗಳನ್ನೇ ನೋಡಿ ಬೆಳೆದ ಮಕ್ಕಳ ಮನಸ್ಸಲ್ಲಿ ಯುದ್ಧದ ಭೀತಿ ಹೇಗೆ ಮನೆ ಮಾಡಿದೆ ಎಂಬುದನ್ನು ಆ ಬಾಲಕನ ಫೋಟೋ ಸ್ಪಷ್ಟವಾಗಿ ಹೇಳುತ್ತಿತ್ತು.

ಈಗ ಇದು ನೋಡಿ. ತನ್ನ ನಾಯಿಯ ಪಕ್ಕ ಕುಳಿತು ಅಳುವ 5 ವರ್ಷದ ಬಾಲಕಿ...ಆಕೆಯ ಅಳು ಕಂಡರೆ ಕರುಳು ಕಿವುಚಿದಂತಾಗುತ್ತದೆ.

ಏನಿದು ವಿಷಯ?: ಕೆಲವು ದಿನಗಳ ಹಿಂದೆಯಷ್ಟೇ ಈ ಬಾಲಕಿಯ ಮುದ್ದಿನ ನಾಯಿ 'ಫ್ಲವರ್' ಕಾಣೆಯಾಗಿತ್ತು. ಈಕೆ ನಾಯಿಯನ್ನು ಹುಡುಕದ ಜಾಗವಿಲ್ಲ. ಹೀಗಿರುವಾಗ ವಿಯೆಟ್ನಾಂನ ಬೀದಿಯೊಂದರಲ್ಲಿರುವ ಮಾಂಸದಂಗಡಿಯಲ್ಲಿ ತನ್ನ ಮುದ್ದಿನ ನಾಯಿ ಪತ್ತೆಯಾಗಿದೆ. ಅದೂ ಸುಟ್ಟ ರೀತಿಯಲ್ಲಿ! ಆ ಸುಟ್ಟಿರುವ ನಾಯಿಯನ್ನು ನೋಡಿದ ಕೂಡಲೇ ಬಾಲಕಿ ಇದು ನನ್ನದೇ ನಾಯಿ..ಫ್ಲವರ್ ಎಂದು ಅತ್ತು ಗೋಗರೆದಿದ್ದಾಳೆ. ತನ್ನ ನಾಯಿಯ ಪಕ್ಕ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿರುವ ಈ ಚಿತ್ರವೀಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ

ಕೊರಿಯಾ, ವಿಯೆಟ್ನಾಂ, ಚೈನಾ ಮೊದಲಾದ ರಾಷ್ಟ್ರಗಳಲ್ಲಿ ನಾಯಿ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!