ನವದೆಹಲಿ: ಭಾರತಕ್ಕಿಂತ ಚೀನಾದಲ್ಲಿ ಭ್ರಷ್ಟಾಚಾರ ಪ್ರಮಾಣ ಹೆಚ್ಚು ಎಂದು ಅಂತಾರಾಷ್ಟ್ರೀಯ ಸಮೀಕ್ಷೆಯೊಂದು ತಿಳಿಸಿದೆ.
ಜರ್ಮನಿ ಮೂಲದ ಕರಪ್ಷನ್ ವಾಚ್ ಡಾಗ್ ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪ್ರಪಂಚದ 175 ದೇಶಗಳಲ್ಲಿ ಭಾರತ 85ನೇ ಸ್ಥಾನದಲ್ಲಿದೆ. ಇನ್ನು ಭ್ರಷ್ಟಾಚಾರದ ಪ್ರಮುಖ ನೂರು ದೇಶಗಳಲ್ಲಿ ಚೀನಾ 20ನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.
18 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚೀನಾಕ್ಕಿಂತ ಭಾರತದಲ್ಲಿ ಕಡಿಮೆ ಭ್ರಷ್ಟಾಚಾರ ನಡೆದಿದೆ