ಪ್ಯಾಲೆಸ್ತೇನಿ-ಇಸ್ರೇಲ್ ಪೊಲೀಸ್ ನಡುವೆ ಸಂಘರ್ಷ 
ದೇಶ

ಜೆರುಸಲೇಂ ಮಸೀದಿ ಬಳಿ ಪ್ಯಾಲೆಸ್ತೇನಿ-ಇಸ್ರೇಲ್ ಪೊಲೀಸ್ ನಡುವೆ ಸಂಘರ್ಷ

ಯಹೂದಿ ಹೊಸ ವರ್ಷಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಇಲ್ಲಿನ ಅಲ್ ಅಕ್ಸಾ ಮಸೀದಿ ಆವರಣದಲ್ಲಿ ಇಸ್ರೇಲ್ ಪೊಲೀಸರು ಹಾಗೂ ಪ್ಯಾಲೆಸ್ತೇನಿಯನ್ನರ...

ಜೆರುಸಲೇಂ: ಯಹೂದಿ ಹೊಸ ವರ್ಷಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಇಲ್ಲಿನ ಅಲ್ ಅಕ್ಸಾ ಮಸೀದಿ ಆವರಣದಲ್ಲಿ ಇಸ್ರೇಲ್ ಪೊಲೀಸರು ಹಾಗೂ ಪ್ಯಾಲೆಸ್ತೇನಿಯನ್ನರ ನಡುವೆ ಭಾನುವಾರ ಸಂಘರ್ಷ ಏರ್ಪಟ್ಟಿದೆ. 
ಉದ್ರಿಕ್ತರನ್ನು ಚದುರಿಸಲು ಇಸ್ರೇಲ್ ಪೊಲೀಸರು ಟಿಯರ್ ಗ್ಯಾಸ್ ಹಾಗೂ ಗ್ರೆನೇಡ್ ಗಳನ್ನು ಬಳಸಿದ್ದಾರೆ. 
ಯಹೂದಿ ಹಾಗೂ ಮುಸ್ಲಿಂ ಸಮುದಾಯದವರಿಗೆ ಪವಿತ್ರ ಸ್ಥಳವಾಗಿರುವ ಅಕ್ಸಾ ಮಸೀದಿಗೆ ಭೇಟಿ ನೀಡಿದ್ದ ಯಹೂದಿಗಳ ಜತೆ ಸಂಘರ್ಷಕ್ಕೆ ಇಳಿದ್ದ ಎರಡು ಮುಸ್ಲಿಂ ಗುಂಪುಗಳಿಗೆ ಇಸ್ರೇಲ್ ನ ರಕ್ಷಣಾ ಸಚಿವ ಮೊಶೆ ಯಲೂನ್ ಕಳೆದ ವಾರ ನಿಷೇಧ ಹೇರಿದ್ದರು. ಈ ಘಟನೆ ನಂತರ ಅಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಡಗುಗಳ ಮೇಲೆ ಇರಾನ್ ದಾಳಿ: 'ಕದನ ವಿರಾಮ ಉಲ್ಲಂಘನೆ ಮೂರ್ಖತನ-ಟ್ರಂಪ್ ಕೆಂಡಾಮಂಡಲ!

Bidadi Township Project: ಸಿಎಂ ಡಿಕೆ ಶಿವಕುಮಾರ್ ಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆಯವರೆಗೂ ಕಾಯುವೆ- ಕುಮಾರಸ್ವಾಮಿ

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು

ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾವ ಪ್ರಯತ್ನವನ್ನೂ ಸಹಿಸುವುದಿಲ್ಲ: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ!