ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

100 ವರ್ಷದ ಅಜ್ಜಿಗೆ ಲೈಂಗಿಕ ಕಿರುಕುಳ: 18ರ ಯುವಕನ ಬಂಧನ

ನೂರು ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 18 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ...

ಲೈಂಗಿಕ ಕಿರುಕುಳ
Vishwanath S
Updated On : 16 Apr 2016, 5:47 am
ಥಾಣೆ: ನೂರು ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 18 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 
ಮಹಾರಾಷ್ಟ್ರದ ಥಾಣೆಯ ಗಾಲೇಗಾನ್ ಗ್ರಾಮದ ನೂರು ವರ್ಷದ ಮಹಿಳೆ ಕಳೆದ ಬುಧವಾರ ತಮ್ಮ ಮನೆಯ ರೂಮಿನಲ್ಲಿ ಮಲಗಿದ್ದ ಸಂದರ್ಭದಲ್ಲಿ ಪಕ್ಕದ ಮನೆಯ ಯುವಕ ಬಂದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಕಲ್ಯಾಣ ತಾಲೂಕು ಪೊಲೀಸ್ ವಿಆರ್ ಅಂದಲೆ ಹೇಳಿದ್ದಾರೆ. 
ಬಂಧಿತ ಆರೋಪಿ ಅಕ್ಷಯ್ ಬೊರಡೆ ಎಂದು ಗುರುತಿಸಲಾಗಿದ್ದು, ಐಪಿಸಿ ಸೆಕ್ಷನ್ 354 ಮತ್ತು 451ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement