ತೃಣಮೂಲ ಕಾಂಗ್ರೆಸ್ (ಸಾಂದರ್ಭಿಕ ಚಿತ್ರ) 
ದೇಶ

ಪಕ್ಷದ ಚಿನ್ಹೆ ಇರುವ ಉಡುಪನ್ನು ಧರಿಸಿ ಮತದಾನ ಮಾಡಿದ ಟಿಎಂಸಿ ನಾಯಕ

ವಿಧಾನಸಭೆಗೆ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ ನಾಯಕ ಅನುಬ್ರತಾ ಮೊಂಡಲ್ ವಿವಾದ ಉಂಟು ಮಾಡಿದ್ದಾರೆ.

ಕೋಲ್ಕತಾ: ವಿಧಾನಸಭೆಗೆ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ ನಾಯಕ ಅನುಬ್ರತಾ ಮೊಂಡಲ್ ವಿವಾದ ಉಂಟು ಮಾಡಿದ್ದಾರೆ.
ಏ.17 ರಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಟಿಎಂಸಿ ನಾಯಕ ಅನುಬ್ರತಾ ಮೋಂಡಲ್ ಪಕ್ಷದ ಚಿನ್ಹೆ ಇರುವ ಉಡುಪನ್ನು ಧರಿಸಿ ಮತದಾನ ಮಾಡಿದ್ದಾರೆ. ಪಕ್ಷದ ಚಿನ್ಹೆ ಇರುವ ಉಡುಪನ್ನು ಧರಿಸಿ ಮತದಾನ ಮಾಡಿರುವ ಬಗ್ಗೆ  ಚುನಾವಣಾ ಆಯೋಗ ವರದಿ ಕೇಳಿದೆ. ಚುನಾವಣಾ ಆಯೋಗ ವರದಿ ಕೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುಬ್ರತಾ, ತಮ್ಮ ತಪ್ಪಿಗೆ ಚುನಾವಣಾ ಅಧಿಕಾರಿಗಳನ್ನು ಹೊಣೆ ಮಾಡಿದ್ದಾರೆ. ನಮ್ಮ ಬಳಿ ಇರುವ ಎಲ್ಲಾ ಉಡುಪುಗಳ ಮೇಲೂ ತೃಣಮೂಲ ಕಾಂಗ್ರೆಸ್ ನ ಚಿನ್ಹೆ ಇದೆ. ನಾನು ಧರಿಸಿರುವ ಬಟ್ಟೆಯಲ್ಲಿ ಪಕ್ಷದ ಚಿಹ್ನೆ ಇದೆ ಎಂದು ತಿಳಿದಿದ್ದರೂ ಚುನಾವಣಾ ಅಧಿಕಾರಿಗಳೇಕೆ ಮತದಾನ ಮಾಡಲು ಅವಕಾಶ ನೀಡಿದರು ಎಂದು ಅನುಬ್ರತಾ ಮೋಂಡಲ್ ಪ್ರಶ್ನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ